ತ್ವರಿತ ಅಲರ್ಟ್ ಗಳಿಗಾಗಿ
For Daily Alerts
BMTC ಬಸ್ಸಿಗೆ ಸಿಕ್ಕಿ Avenue Road ಪಡ್ಚ: ಚಿತ್ರಾವಳಿ
25-30 ಅಡಿಯಷ್ಟೆ ಅಗಲವಿರುವ ಈ ರೋಡಿನಲ್ಲಿ ಫೆಬ್ರವರಿಯಿಂದ ಸಾಲು ಸಾಲು ಬಿಟಿಎಸ್ ಬಸ್ಸುಗಳು ಸಂಚರಿಸಲಿವೆ. ಹೌದು ಸಾಲು ಸಾಲೇ. ಏಕೆಂದರೆ ಇಲ್ಲಿ ಓವರ್ ಟೇಕ್ ಮಾಡೋಕ್ಕೆ ಅಥವಾ ಒಂದರ ಪಕ್ಕ ಒಂದು ಹೋಗುವುದಕ್ಕೆ ಅವಕಾಶವೇ ಇಲ್ಲ. 'ಇಲ್ಲಿ ಬಿಟಿಎಸ್ ಓಡಾಡೋ ಹಾಗಿದ್ದರೆ ದಿನಕ್ಕೆ ಕನಿಷ್ಠ 5-10 ಅಪಘಾತಗಳು ಗ್ಯಾರಂಟಿ' ಎಂದೇ ಎಲ್ಲರೂ ಮಾತನಾಡಿಕೊಳ್ಲುತ್ತಿದ್ದಾರೆ.
ಟ್ರಾಫಿಕ್ ಪೊಲೀಸ್ ಅಧಿನಾಯಕ ಡಾ. ಸಲೀಂ ಸಾಹೇಬರೇ ಇಂತಹ ನಿರ್ಧಾರಕ್ಕೆ ಬಂದಿರುವಾಗ ಅವರ ಕೈಕೆಳಗಿನ ಅಧಿಕಾರಿಗಳು ಏನು ಮಾಡೋಕ್ಕೆ ಆಗುತ್ತೆ. ಅದಕ್ಕೆ ಇಲ್ಲಿನ ಟ್ರಾಫಿಕ್ ಪೊಲೀಸರೂ ತೆಪ್ಪಗೆ ಕೋಲೇ ಬಸವನ ತರ ತಲೆದೂಗುತ್ತಿದ್ದಾರೆ. ಆದರೆ ವರ್ತಕರು ಮಾತ್ರ ಸುತರಾಂ ಒಲ್ಲೆ ಅನ್ನುತ್ತಿದ್ದಾರೆ.
Comments
ಟ್ರಾಫಿಕ್ ಜಾಮ್ ಬೆಂಗಳೂರು ಪೊಲೀಸ್ ವಕೀಲರು ವಿವಾದ ಬಿಎಂಟಿಸಿ ಬಸ್ ಗಾಂಧಿಬಜಾರ್ ಬೆಂಗಳೂರು ಬಿಬಿಎಂಪಿ ಶಂಭೋ ಶಂಕರ lawyer bangalore bbmp bmtc police traffic jam gandhi bazaar shambho shankara
English summary
The snaking Avenue Road is about to see one more addition on its chaotic stretch from next week: BMTC buses. Whats wrong with Additional Commissioner of Police (Traffic) M A Saleem who took this bizarre decision!? The traders on the road are up against Police decision. Here we run the pictures down the memory lane of Avenue Road.