ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಂದೆ ಅಂತ್ಯಕ್ರಿಯೆಗೆ ಮಧು ಗೂಂಡಾಗಳ ತಂದಿದ್ದ:ಕುಮಾರ
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಎಸ್ ಬಂಗಾರಪ್ಪ ಅವರ ತಿಂಗಳ ಶ್ರದ್ಧಾಂಜಲಿಯಲ್ಲಿ ಭಾಗವಹಿಸಿ ಮಾತನಾಡಿದ ವಸಂತ್ ಕುಮಾರ ಬಂಗಾರಪ್ಪ ಈ ಮಾಹಿತಿ ನೀಡಿದರು. ಅಂತ್ಯಕ್ರಿಯೆ ಸ್ಥಳಕ್ಕೆ ಗೂಂಡಾಗಳು ಬಂದಿರುವ ಬಗ್ಗೆ ಪೊಲೀಸರು ನನಗೆ ಹೇಳಿದರು. ಜತೆಗೆ, ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಂತೆಯೂ ತಾಕೀತು ಮಾಡಿದರು ಎಂದು ಕುಮಾರ ಬಂಗಾರಪ್ಪ ಹೇಳಿದರು.
ಅಪ್ಪನ ಅಂತ್ಯಕ್ರಿಯೆ ಸಂದರ್ಭದಲ್ಲಿ ಇಡೀ ಕುಟುಂಬವೇ ನನ್ನನ್ನು ದೂರ ಉಳಿಯುವಂತೆ ಮಾಡಿತ್ತು. ಕುಟುಂಬದಲ್ಲಿ ಕೆಲವು ವೈಮನಸ್ಸುಗಳು ಬರುವುದು ಸಹಜ. ಾದರೆ ಅದನ್ನ ದೊಡ್ಡದು ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಲೆಕ್ಕಾಚಾರದ ಮಾತು ನುಡಿದರು.
ಎಸ್ ಬಂಗಾರಪ್ಪ ಮಧು ಬಂಗಾರಪ್ಪ ಬೆಂಗಳೂರು ಕುಮಾರ ಬಂಗಾರಪ್ಪ ಸೊರಬ ವಿವಾದ ಸಾವು ದೇವರು ಶಂಭೋ ಶಂಕರ ಶಿವಮೊಗ್ಗ s bangarappa soraba madhu bangarappa death congress
English summary
Kumar Bangarappa who was asked not to perform his father Bangarappa's last rites has claimed that his younger brother Madhu had brought 25-30 goondas from Bangalore to Bangarappa's last rites.
Story first published: Thursday, January 26, 2012, 11:54 [IST]