ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.8 ರಿಂದ ನಂದಿನಿ ಹಾಲು ದರ 3 ರೂ ಏರಿಕೆ

By Srinath
|
Google Oneindia Kannada News

nandini-milk-prices-hike-likely-by-3-rupees
ಬೆಂಗಳೂರು, ಜ.6: ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರಿಗೆ 3 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ KMF ಅಧ್ಯಕ್ಷ ಸೋಮಶೇಖರ ರೆಡ್ಡಿ ಹಾಲಿನ ಬೆಲೆಯನ್ನು ರಾಜ್ಯಾದ್ಯಂತ ಜನವರಿ 8ರಿಂದ ಜಾರಿಗೆ ಬರುವಂತೆ ಏರಿಸಿದ್ದಾರೆ. ಈ ಹಿಂದೆ, ಫೆಬ್ರವರಿ 15ರಂದು KMF ಹಾಲಿನ ದರವನ್ನು 2 ರುಪಾಯಿ ಏರಿಸಲಾಗಿತ್ತು.

ನೀಲಿ ಹಾಗೂ ಹಸಿರು ಪ್ಯಾಕೆಟ್‌ನಲ್ಲಿ ಮಾರಾಟವಾಗುವ ನಂದಿನಿ ಹಾಲಿನ ಬೆಲೆ 3 ರೂ. ಹೆಚ್ಚಳವಾಗಿದೆ. ಈ ಮೂಲಕ ನೀಲಿ ಪ್ಯಾಕೆಟ್‌ ಹಾಲಿನ ಬೆಲೆ 24 ರೂ.ಗೆ ಹಾಗೂ ಹಸಿರು ಪ್ಯಾಕೆಟ್‌ ಹಾಲಿನ ಬೆಲೆ 27 ರೂ. ಗೆ ಏರಿಕೆಯಾಗಿದೆ. KMF ಪ್ರತಿ ಲೀಟರಿಗೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಕಿತ್ತಳೆ ಬಣ್ಣದ ಪ್ಯಾಕೆಟ್‌ನಲ್ಲಿ ಮಾರಾಟವಾಗುವ ಹಾಲಿನ ದರ 2 ರೂ. ನಷ್ಟು ಏರಿಕೆಯಾಗಿ, 30 ರೂ.ಗೆ ಹಾಗೂ ಹಳದಿ ಬಣ್ಣದ ಪ್ಯಾಕೆಟ್‌ನಲ್ಲಿ ಬಿಕರಿಯಾಗುವ ಹಾಲಿನ ದರ 2 ರೂ. ಏರಿಕೆಯಾಗಿ, ಲೀಟರಿಗೆ 20 ರೂ.ಗೆ ಹೆಚ್ಚಳಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಏರಿಕೆ:
ಪ್ಯಾಕೆಟ್‌ ಹಾಲಿ ದರ ಪರಿಷ್ಕೃತ ಏರಿಕೆ (ರೂ.ಗಳಲ್ಲಿ )
ಹಳದಿ 18 20
ನೀಲಿ 21 24
ಹಸಿರು 24 27
ಕಿತ್ತಳೆ 28 30

English summary
The decision has been taken at a KMF board meeting on December 17 and the federation is likely to place its request to the government on Tuesday. As such CM will decide upon the milk Prices Hike today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X