ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ಖಾತೆ ತೆರೆಯಲಿದೆ ಐಸಿಐಸಿಐ ಬ್ಯಾಂಕ್

By Srinath
|
Google Oneindia Kannada News

icici-bank-to-join-social-media-platform-facebook
ಮುಂಬೈ, ಜ.4: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎನಿಸಿರುವ ICICI Bank ಸದ್ಯದಲ್ಲೇ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ತನ್ನದೇ ಆದ ಫೇಸ್ ಬುಕ್ ಖಾತೆ ತೆರೆಯಲಿದೆ. ಹೊಸ ವರ್ಷದ ಕೊಡುಗೆಯಾಗಿ ಈ ಫೇಸ್ ಬುಕ್ ಮೂಲಕ ಬ್ಯಾಂಕಿನ ಗ್ರಾಹಕರು ತಮ್ಮ ಖಾತೆಯನ್ನು ನೋಡಬಹುದು.

ICICI Bank page ನಲ್ಲಿ 'Your Bank Account' ಮೂಲಕ ಗ್ರಾಹಕರು ತಮ್ಮ ಫೇಸ್ ಬುಕ್ ನಿಂದ ಖಾತೆಯ ವಿವರ ಪಡೆಯಬಹುದು ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಭರವಾಲ್ ಹೇಳಿದ್ದಾರೆ.

ಜತೆಗೆ, ICICI Bank pageನಲ್ಲಿ ಗ್ರಾಹಕರು ಇನ್ನೂ ಅನೇಕ ವ್ಯಕ್ತಿಗತ ಸೇವೆಗಳನ್ನೂ ಪಡೆಯಬಹುದಾಗಿದೆ. 2012ರಲ್ಲಿ ಗ್ರಾಹಕರನ್ನು ಹೆಚ್ಚು ಹೆಚ್ಚು ತಲುಪುವ ನಿಟ್ಟಿನಲ್ಲಿ ಫೆಸ್ ಬುಕ್ ಪ್ರವೇಶಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಸಮೀಕ್ಷೆಯ ಪ್ರಕಾರ Facebook, Blogs, Twitter ಮೂಲಕ ಕಂಪನಿಗಳು ಗ್ರಾಹಕರನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆ.

English summary
The country's largest private sector lender ICICI Bank will soon join social media platform Facebook, where it plans to allow its customers to access their bank accounts, among other services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X