• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

500 ರೂಪಾಯಿಯ ಹೊಸ ನೋಟು ನೋಡಿದ್ರಾ..

|

ಮುಂಬೈ, ಡಿ 27: ರೂಪಾಯಿ 500 ರ ಹೊಸ ನೋಟನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲೇ ಚಲಾವಣೆಗೆ ತರಲಿದೆ. ಈ ಹೊಸ ನೋಟಿನಲ್ಲಿರುವ ಒಂದೇ ಒಂದು ಬದಲಾವಣೆಯೆಂದರೆ ಇದರಲ್ಲಿ ರೂಪಾಯಿ ಚಿಹ್ನೆ ಹೊಂದಿರುತ್ತದೆ.

2005 ರಲ್ಲಿ ಪ್ರಕಟವಾದ ಶ್ರೇಣಿಯ ನೋಟುಗಳನ್ನೇ ಹೋಲುವ ಈ ನೋಟುಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಡಿ ಸುಬ್ಬರಾವ್ ಅವರ ಸಹಿ ಇರಲಿದ್ದು ಮುದ್ರಣವಾದ ವರ್ಷ ಕೂಡ ನಮೂದಿಸಲಾಗುತ್ತದೆ ಎಂದು ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹೊಸ ನೋಟು ಚಲಾವಣೆಗೆ ಬಂದ ನಂತರ ಹಳೆ 500 ರೂಪಾಯಿಯ ನೋಟು ಕೂಡಾ ಚಾಲ್ತಿಯಲ್ಲಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ತಿಂಗಳು 1000 , 100 ಮತ್ತು 10 ರೂಪಾಯಿಯ ಹೊಸ ನೋಟನ್ನು ಚಲಾವಣೆಗೆ ತರಲಿದೆ ಎಂದು ಬ್ಯಾಂಕ್ ಪ್ರಕಟಿಸಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The RBI will shortly issue Rs 500 notes which will have the rupee symbol. The Rs 500 notes will be of the Mahatma Gandhi-2005 Series bearing the signature of Reserve Bank of India (RBI) governor D Subbarao and with the year of printing mentioned on the back of the bank note.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more