ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್ ಡಿಐಗೆ ರತನ್ ಟಾಟಾ ಅಚ್ಚರಿಯ ಬೆಂಬಲ

By Mahesh
|
Google Oneindia Kannada News

Ratan Tata
ನವದೆಹಲಿ, ಡಿ.2: ಬಹು ಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಪ್ರತಿಷ್ಠಿತ ಟಾಟಾ ಸಂಸ್ಥೆ ಚೇರ್ ಮನ್ ರತನ್ ಟಾಟಾ ಪ್ರತಿಕ್ರಿಯಿಸಿದ್ದಾರೆ.

ಎಫ್ ಡಿಐ ಬಗ್ಗೆ ಯುಪಿಎ ಸರ್ಕಾರ ತಳೆದಿರುವ ನಿಲುವು ಸಮರ್ಪಕವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಟಾಟಾ ಅಚ್ಚರಿ ಮೂಡಿಸಿದ್ದಾರೆ.

ವಿದೇಶಿ ರೀಟೈಲ್ ಕ್ಷೇತ್ರ ದಿಗ್ಗಜ ಕಂಪನಿಗಳು ಭಾರತದಲ್ಲಿ ಮಳಿಗೆ ಆರಂಭಿಸಲು ಟಾಟಾ ಅವರು ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಅವರ ಈ "Political differences and vested interests should never be allowed to stand in the way of India's economic progress." ಟ್ವೀಟ್ ನಿಂದ ಸ್ಪಷ್ಟವಾಗುತ್ತದೆ.

ಭಾರತದ ಆರ್ಥಿಕ ಪ್ರಗತಿಗೆ ಎಫ್ ಡಿಐ ಪೂರಕವಾಗಲಿದೆ ಎನ್ನುತ್ತಾ "We should never let the extraordinary momentum achieved or the global visibility we had diminish." ಟ್ವೀಟ್ ಮಾಡಿದ್ದಾರೆ.

ಗತವೈಭವದಲ್ಲಿ ಬದುಕುವುದಕ್ಕಿಂತ ಆರ್ಥಿಕ ಔನ್ನತ್ಯ ಸಾಧಿಸುವತ್ತ ಹೆಜ್ಜೆ ಹಾಕಬೇಕಿದೆ ಎಂದಿರುವ ಟಾಟಾ ತಮ್ಮ ಇತ್ತೀಚಿನ ಟ್ವೀಟ್ ನಲ್ಲಿ "It would be a question of national pride for every Indian to rebuild the past glory and reestablish the country's economic leadership." ಎಂದು ಹೇಳಿದ್ದಾರೆ.

ಟಾಟಾ ಸಮೂಹ ಸಂಸ್ಥೆ ರೀಟೈಲ್ ಕ್ಷೇತ್ರ ಹತ್ತು ಹಲವು ಒಕ್ಕೂಟವನ್ನು ನಂಬಿಕೊಂಡು ಬೃಹತ್ ಉದ್ಯಮವಾಗಿ ಬೆಳೆದಿದೆ. ಆದರೆ, ರತನ್ ಅವರ ಹೇಳಿಕೆ ಮಾರಕವಾಗುವ ಸಾಧ್ಯತೆಯಿದೆ. In his last tweet on the issue, Ratan Tata said, "It would be a question of national pride for every Indian to rebuild the past glory and reestablish the country's economic leadership."

English summary
With the Foreign Direct Investment in multi-brand retail issue giving sleepless nights to the UPA government, a prominent face in Indian industry, Tata Group chairman Ratan Tata has expressed his support in welcoming FDI in retail through a twitter comment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X