• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆಕ್ಸ್ ಪೀಡಿತ ಯುವತಿಗೆ ದಿನಕ್ಕೆ 4 ಬಾರಿ ಸಂಭೋಗದಾಸೆ

By Srinath
|

ಲಂಡನ್, ನ.22: ತನ್ನನ್ನು ತಾನೇ ಸೆಕ್ಸ್ ಪೀಡಿತೆ ಎಂದು ಘೋಷಿಸಿಕೊಂಡಿರುವ ಯುವತಿಯೊಬ್ಬಳು ಕಳೆದ 10 ವರ್ಷಗಳಲ್ಲಿ 70 ಪುರುಷರ ಜತೆ ಮಲಗಿರುವುದಾಗಿ ಹೇಳಿಕೊಂಡಿದ್ದಾಳೆ. ಬ್ರಿಟನನ್ನಿನ ಈ ಮಹಿಳೆಗೆ ದಿನಕ್ಕೆ ನಾಲ್ಕು ಬಾರಿ ಸಂಭೋಗ ಬೇಕೇ ಬೇಕಂತೆ.

27 ವರ್ಷದ ಮಾಜಿ ಬ್ಯೂಟಿಶಿಯನ್ ಶನೋನ್ ಫ್ಲೇಯ್ನ್ ಸಾರ್ವಜನಿಕವಾಗಿಯೇ ಈ ಗುಪ್ತ ಬೇಡಿಕೆಯನ್ನು ಮುಂದಿಟ್ಟಿದ್ದಾಳೆ. ಅಕಸ್ಮಾತ್ ಶನೋನಳಿಗೆ ಬೆಡ್ ರೂಂನಲ್ಲಿ ಅವಳ ಬಾಯ್ ಫ್ರೆಂಡ್ ಏನಾದರೂ ಸರಿಯಾಗಿ ತೃಪ್ತಿಪಡಿಸಲಿಲ್ಲ ಅಂದರೆ ಕಥೆ ಮುಗಿದೇ ಹೋಗುತ್ತದಂತೆ. ಶನೋನ್ ದೊಡ್ಡ ರಂಪ ಮಾಡ್ಬಿಡ್ತಾಳಂತೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ತಾನು ಸೆಕ್ಸ್ ಪೀಡಿತೆ. ಜತೆಗೆ ಆಲ್ಕೊಹಾಲ್ ಅಡಿಕ್ಟ್ ಸಹ ಎಂದು ಹೇಳಿಕೊಂಡಿರುವ ಶನೋನ್ ಅದರಿಂದಾಗಿಯೇ ತಾನಿನ್ನ ಜೀವನೋತ್ಸಾಹದಿಂದ ಇರುವುದಾಗಿ ತಿಳಿಸಿದ್ದಾಳೆ. ಮೊದಮೊದಲು ಗುಂಡು ಒಳಗೋಗುತ್ತಿದ್ದಂತೆ ಗಂಡು ಬೇಕೇಬೇಕು ಎಂದು ಹಠ ಹಿಡಿಯುತ್ತಿದ್ದೆ. ಆದರೆ ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ ಎಂದು ಶನೋನ್ ತನ್ನ ಸೆಕ್ಸ್ ಸಾಹಸ ಬಗ್ಗೆ ಹೇಳಿಕೊಳ್ಳುತ್ತಾಳೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 27-year-old former beautician, Shannon Flynn, has publicly confessed to being a sex addict who was prone to violence if her boyfriend did not satisfy her in the bedroom, the Daily Mail reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more