ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನನಿಬಿಡ ಪ್ರದೇಶದಲ್ಲಿ ಸ್ತನಕ್ಕೆ ಕೈಹಾಕಿದ ಮ್ಯಾನೇಜರ್ ಬಂಧನ

By Srinath
|
Google Oneindia Kannada News

breast-graber-singapore-manager-charged
ಸಿಂಗಾಪುರ, ನ. 16: ಆಸ್ಟ್ರೇಲಿಯಾದ ಜೇಮ್ಸ್ ಆಂಥೋಣಿ ವುಡ್ ಬರ್ನ್ ಎಂಬ ಮಧ್ಯವಯಸ್ಕನ ಮೇಲೆ 'ಮಹಿಳೆಯ ಸ್ತನಕ್ಕೆ ಕೈಹಾಕಿದ ಸಂಬಂಧ' ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪ ದಾಖಲಿಸಲಾಗಿದೆ.

ಆಸ್ಟ್ರೇಲಿಯಾದ ಈ ಪ್ರಜೆ ಜೇಮ್ಸ್ ಆಂಥೋಣಿ ಏನು ಮಾಡಿದ್ದಾನೆ ಅಂದರೆ 28 ವರ್ಷದ ಮಹಿಳೆಯ ಮೊಲೆಗೆ ಕೈಹಾಕಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅಕ್ಟೋಬರ್ 15ರಂದು ಇಲ್ಲಿನ ಮರೀನಾ ಬೆ ಸ್ಯಾಮನ್ಸ್ ಬಳಿಯಿರುವ ಜನನಿಬಿಡ ಶಾಪಿಂಗ್ ಮಾಲ್ ನಲ್ಲಿ ಮಧ್ಯರಾತ್ರಿ 12.20 ರಲ್ಲಿ ಈ ಮಹಿಳೆಯ ಮೊಲೆಗಳನ್ನು ಹಿಡಿದುಕೊಂಡಿದ್ದಾನೆ.

ಮಾರುಕಟ್ಟೆ ಕಂಪನಿಯೊಂದರ ಪ್ರಾದೇಶಿಕ ಮ್ಯಾನೇಜರ್ ಆಗಿರುವ 44 ವರ್ಷದ ಆರೋಪಿ, ಮಹಿಳೆಯ ಮೊಲೆಗೆ ಕೈಹಾಕುವ ಮುನ್ನ ಪ್ರಚೋದನಕಾರಿಯಾಗಿ ತನ್ನ ಬಲಗೈನ ಮಧ್ಯದ ಬೆರಳನ್ನು ಎತ್ತಿ ತೋರಿಸಿದ ಎಂದೂ ಆರೋಪಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ, ಆತನ ಹೇಳಿಕೆ ದಾಖಲಿಸುವುದಕ್ಕೆ ಕಾಲಾವಕಾಶ ನೀಡಿದೆ.

English summary
A 44-year-old Australian James Anthony Woodburn was charged in a Singapore district court with using criminal force to outrage the modesty of a 28-year-old woman. He allegedly grabbed her breast in the shopping area at Marina Bay Sands, at 12.20am on Oct 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X