ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ ಫಿಷರ್ ಗೆ ತೆರಿಗೆದಾರರ ಸಹಾಯಧನ ಬೇಡ: ಮಲ್ಯ

By Mahesh
|
Google Oneindia Kannada News

Vijay Mallya
ಮುಂಬೈ/ಬೆಂಗಳೂರು, ನ.15: ಕಿಂಗ್‌ಫಿಶರ್‌ ಏರ್‌ಲೈನ್ಸ್ ಮುಚ್ಚುವ ಭೀತಿಯಲ್ಲಿ ವಿಜಯ್ ಮಲ್ಯ ಓಡಾಡುತ್ತಿದ್ದಾರೆ. ಮಲ್ಯ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬ ಮಾತು ಚಾಲ್ತಿಯಲ್ಲಿರುವಂತೆಯೇ ಇನ್ನೊಂದು ಆಘಾತ ಎದುರಾಗಿದೆ.

ಕಿಂಗ್‌ಫಿಷರ್‌ ಆಡಳಿತ ಮಂಡಳಿ ಸಭೆಯಲ್ಲಿ ಸಿಇಒ ಸಂಜಯ್ ಅಗರ್ ವಾಲ್ ಕೂಡಾ ದಿಕ್ಕುತೋಚದಂತೆ ಕೂತಿದ್ದಾರೆ. ನಾಗರೀಕ ವಿಮಾನಯಾನ ಕ್ಷೇತ್ರದಲ್ಲಿರುವ ವಿಚಿತ್ರ ನಿಮಯಗಳಿಂದ ವಿದೇಶಿ ಬಂಡವಾಳ ಅಥವಾ ಬ್ಯಾಂಕ್ ಸಹಾಯ ಹಸ್ತಕ್ಕೆ ಕೈ ಚಾಚುವ ಪ್ರಯತ್ನಕ್ಕೂ ಕೊಕ್ಕೆ ಬಿದ್ದಿದೆ.

ಯುಪಿಎ ಸರ್ಕಾರ ಕೂಡಾ ಮಲ್ಯ ಬಂದು ಕೇಳಲಿ ಆಮೇಲೆ ನೋಡೋಣ ಎಂದು ಪ್ರತಿಷ್ಠೆಯ ಪಣ ಒಡ್ಡಿದೆ. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಪರಿಹಾರ ಪ್ಯಾಕೇಜ್‌ ನೀಡಲು ಮುಂದಾದರೂ ಮಿತ್ರ ಪಕ್ಷ ಹಾಗೂ ಪ್ರತಿಪಕ್ಷಗಳು ಅಡ್ಡಗಾಲು ಹಾಕಲು ಸಜ್ಜಾಗಿದೆ.

"No 'bail out' involving tax payers' money. We want working capital management assistance."

ಈ ನಡುವೆ ಕಂಪನಿ ಬೇಲ್ ಔಟ್ ಬೇಕು ಎಂದು ಕೇಳಿಲ್ಲ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ. ಮಲ್ಯ ಕಾಪಾಡಬಲ್ಲವರು ಯಾರು ಎಂಬುದು ಈಗ ಯಕ್ಷ ಪ್ರಶ್ನೆ? ಯಾವ ಬ್ಯಾಂಕು ಮಲ್ಯರ ಪ್ರತಿಷ್ಠೆ ಉಳಿಸಲಿದೆ...? ಮುಂದೆ ಓದಿ

English summary
UPA Government is yet to decide on releasing bailout package to crisis-ridden Kingfisher Airlines promoted by Vijay Mallya. Mallya Tweets No 'bail out' involving tax payers' money. King of good times Mallya has become King of comedy times on social networking sites particularly twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X