• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿಯಲ್ಲಿ ಕೆಎಸ್‌ಐಸಿ ಸೀರೆ ಮಳಿಗೆ ಪ್ರಾರಂಭ

|

ನವದೆಹಲಿ, ನ. 15: ರಾಜಧಾನಿ ನವದೆಹಲಿಯಲ್ಲಿ ಮೈಸೂರು ರೇಷ್ಮೆ ಸೀರೆ ವ್ಯಾಪಾರ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕ ಭವನದ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ವಂದನಾ ಗುರ್ನಾನಿ ಸೋಮವಾರ ದೀಪ ಬೆಳಗುವುದರ ಮುಖಾಂತರ ಮಳಿಗೆಗೆ ಚಾಲನೆ ನೀಡಿದರು.

ದೆಹಲಿಯ ರೇಷ್ಮೆ ಸೀರೆ ಅಂಗಡಿ ಬಾಬಾ ಖಾರಕ್ ಸಿಂಗ್ ಮಾರ್ಗ್ ನಲ್ಲಿರುವ ಕಾವೇರಿ ಎಂಪೋರಿಯಂನಲ್ಲಿದೆ. ಸೀರೆ ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆಯಾಗಿದ್ದು ಅದರಲ್ಲೂ ಕರ್ನಾಟಕದ ಮೈಸೂರು ಸಿಲ್ಕ್ ಸೀರೆ ( KSIC) ವಿಶ್ವಪ್ರಸಿದ್ಧ.

ಟ್ರೇಡ್ ಫೇರ್ : ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ 2011 (IITF)ಇದೀಗ ದೆಹಲಿಯಲ್ಲಿ ನಡೆಯುತ್ತಿದೆ. ಇಲ್ಲಿನ ಕರ್ನಾಟಕದ ವ್ಯಾಪಾರದ ಮಳಿಗೆಗೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ವಿ. ಧನಂಜಯ್ ಕುಮಾರ್ ಪ್ರಗತಿ ಮೈದಾನದಲ್ಲಿ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಅಧಿಕಾರಿಗಳಾದ ಕೆ.ಎಸ್ ಶಿವಸ್ವಾಮಿರವರು, ಪ್ರಾದೇಶಿಕ ಆಯುಕ್ತರಾದ ವಂದನಾ ಗುರ್ನಾನಿ, ಬೈಕೆರೆ ನಾಗೇಶ್ ಮುಂತಾದ ಗಣ್ಯರು ಹಾಜರಿದ್ದರು.

English summary
Mysore Silk Industries Corporation Limited ( KSIC) opens Saree Sales Counter in Delhi. The Counter was inaugurated by Mrs Vandana Gurnani,The Resident commissioner,Karnataka Bhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more