• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಡನ ಜತೆ ಸಾಮೂಹಿಕ ಸಂಭೋಗಕ್ಕೆ ಆಹ್ವಾನ

By Srinath
|

ಬೆಂಗಳೂರು, ನ. 5: ವಿವಾದಾತ್ಮಕ Obedient Wives Club ಎಂಬ ಜಾಗತಿಕ ಮಟ್ಟದ ವೇದಿಕೆ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಬಹುಪತ್ನಿತ್ವ ಮುಸ್ಲಿಮರಲ್ಲಿ ಹೊಸದೇನೂ ಅಲ್ಲವಾದರೂ ಗಂಡನಾದವನು ತನ್ನ ಎಲ್ಲಾ ಹೆಂಡತಿಯರ ಜತೆ ಸಾಮೂಹಿಕ ಸಂಭೋಗದಲ್ಲಿ ತೊಡಗಬೇಕು ಎಂದು ಉತ್ತೇಜಿಸಿ OWC ಉದ್ರೇಕಕಾರಿ ಹೇಳಿಕೆ ನೀಡಿದೆ.

116 ಪುಟಗಳ explicit sex book ನಲ್ಲಿ ಈ ಬಗ್ಗೆ ವಿವರ ನೀಡಲಾಗಿದೆ. ಅಷ್ಟೇ ಅಲ್ಲ. ಈ ಮಾದರಿಯ ಇಸ್ಲಾಮಿಕ್ ಸೆಕ್ಸ್ ಮತ್ತೆ ಭೂಮಿಯ ಮೇಲೆ ವಿಜೃಂಭಿಸಬೇಕು ಎಂದೂ ಈ ಕ್ಲಬ್ ಆಶಿಸಿದೆ. ಆದರೆ OWCವಿನ ಈ ಫತ್ವಾ ವಿರುದ್ಧ ಈಗಾಗಲೇ ಭಾರಿ ಪ್ರತಿಭಟನೆಗಳು ವ್ಯಕ್ತವಾಗಿದ್ದು, ಪುಸ್ತಕವನ್ನು ನಿಷೇಧಿಸುವಂತೆ ಮುಸ್ಲಿಂ ಸಮುದಾಯ ಆಗ್ರಹಿಸಿದೆ.

'ಸಮೀಕ್ಷೆಯ ಪ್ರಕಾರ ಮುಸ್ಲಿಂ ಮಹಿಳೆಯರು ತಮ್ಮ ಗಂಡನಿಗೆ ಅವರು ಬಯಸಿದ್ದರಲ್ಲಿ ಶೇ. 10ರಷ್ಟು ಮಾತ್ರವಷ್ಟೇ ಸೆಕ್ಸ್ ಸುಖ ನೀಡುತ್ತಿದ್ದಾರೆ. ಆದ್ದರಿಂದ ಸೆಕ್ಸ್ ಅನ್ನು ಪ್ರಾರ್ಥನೆಯಂತೆ ಆರಾಧಿಸುವುದು ಹೇಗೆ? ಎಲ್ಲ ಹೆಂಡಿರು ತಮ್ಮ ಗಂಡನ ಜತೆ ಜಂಟಿ ಸಂಭೋಗ ನಡೆಸುವುದು ಹೇಗೆ?' ಎಂದು ಈ ಪುಸ್ತಕದ 8ನೇ ಛಾಪ್ಟರಿನಲ್ಲಿ ಸವಿವರಾಗಿ ನೀಡಲಾಗಿದೆ. ಜತೆಗೆ ಸಂಭೋಗದ ನಾನಾ ಆಸನ, ಕ್ರಿಯೆಗಳ ಬಗ್ಗೆಯೂ ಉದಾಹರಣೆ ಸಹಿತ ವಿವರ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The controversial Obedient Wives Club (OWC) has set off another round of public outrage with an 'explicit sex book' which encourages a muslim husband to have orgy with all his wives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more