ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಣಾಗಿ ಬಾಲಕಿಯನ್ನು ಬಲಿ ತೆಗೆದ ಅಮ್ಮನ ಶಾಲು

By Prasad
|
Google Oneindia Kannada News

Swing turns death trap for girl
ಮಡಿಕೇರಿ, ನ. 3 : ಅಮ್ಮನ ಶಾಲ್ ಜೊತೆ ಆಟವಾಡುತ್ತಿದ್ದ 6ನೇ ತರಗತಿ ವಿದ್ಯಾರ್ಥಿನಿ ಅಕಸ್ಮಾತಾಗಿ ಉಸಿರುಗಟ್ಟಿ ಸಾವಿಗೀಡಾದ ದಾರುಣ ಘಟನೆ ಮಡಿಕೇರಿ ಜಿಲ್ಲೆಯ ಸೋಮವಾರಪೇಟೆಯಲ್ಲಿ ಬುಧವಾರ ನಡೆದಿದೆ.

ತಾಯಿಯ ಶಾಲನ್ನು ಜೋಕಾಲಿಯನ್ನಾಗಿ ಮಾಡಿಕೊಂಡು ಬಾಲಕಿ ಆಟವಾಡುತ್ತಿದ್ದಳು. ಅದೇ ತನ್ನ ಸಾವಿಗೆ ಕಾರಣವಾಗುತ್ತದೆಂಬ ಪರಿಕಲ್ಪನೆಯೂ ಆಕೆಗಿರಲಿಲ್ಲ. ಅದೇ ಶಾಲು ಆ ಬಾಲಕಿಯ ಕುತ್ತಿಗೆಗೆ ಸುತ್ತಿಕೊಂಡು ನೇಣಾಗಿ ಬಲಿತೆಗೆದುಕೊಂಡಿದೆ.

ಇದನ್ನು ಗಮನಿಸಿದ ಆಕೆಯ ಸಹೋದರ ಆಕೆಯನ್ನು ಪಾರುಮಾಡಲು ಯತ್ನಿಸಿದ್ದಾನೆ. ಸಾಧ್ಯವಾಗದಿದ್ದಾಗ ಕಾಪಾಡಿ ಎಂದು ಕೂಗಿ ಕರೆದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

English summary
A sixth standard girl died in a freak accident when the shawl with she was playing accidentally strangled her. She died on the way to hospital. The incident has happened in Somwarpet in Madikeri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X