ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ರಾಮಾನುಜನ್ ಬೆಂಬಲಕ್ಕೆ ದಿಲ್ಲಿ ವಿದ್ಯಾರ್ಥಿಗಳು

By Mahesh
|
Google Oneindia Kannada News

AK Ramajunan
ನವದೆಹಲಿ, ಅ.25: ದೆಹಲಿ ವಿಶ್ವವಿದ್ಯಾಲಯದ ಪಠ್ಯ ಕ್ರಮದಿಂದ ಅತ್ತಿಪೇಟೆಕೃಷ್ಣಸ್ವಾಮಿ ರಾಮಾನುಜನ್ ಅವರ ರಾಮಾಯಣ ಕುರಿತ ಪ್ರಬಂಧವನ್ನು ತೆಗೆದು ಹಾಕುವ ವಿವಿ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ದಿಲ್ಲಿ ವಿವಿಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ವಿವಿಯ ನಿರ್ಧಾರವನ್ನು ಬಲವಾಗಿ ಖಂಡಿಸಿದ್ದಾರೆ. ಕಳೆದ ವಾರ ಆನ್‌ಲೈನ್ ಈ ಬಗ್ಗೆ ಸಹಿ ಸಂಗ್ರಹ ಚಳವಳಿ ನಡೆಸಲಾಗಿದೆ.

ಧರ್ಮಾಂಧರಿಗೆ ಸರಿಯಾಗಿ ಪಾಠ ಕಲಿಸಬೇಕಾದರೆ ನಮ್ಮ ಚರಿತ್ರೆ, ಪುರಾಣದ ಬಗ್ಗೆ ಸರಿಯಾದ ಅರಿವು ನಮಗೆ ಸಿಗಬೇಕು. ಇದಕ್ಕೆ ಎಕೆ ರಾಮಾನುಜನ್ ಅವರ ಪ್ರಬಂಧ ತುಂಬಾ ಅವಶ್ಯ ಎಂದು ಆನ್‌ಲೈನ್ ಮನವಿಯಲ್ಲಿ ತಿಳಿಸಲಾಗಿದೆ.

ಬಿಎ ಇತಿಹಾಸ ವಿಭಾಗದ ವಿರೋಧವಿದ್ದರೂ, ದಿಲ್ಲಿ ವಿಶ್ವ ವಿದ್ಯಾಲಯ ಶೈಕ್ಷಣಿಕ ಮಂಡಳಿಯು ರಾಮಾನುಜನ್‌ರ ಪ್ರಬಂಧವನ್ನು ಪಠ್ಯ ಕ್ರಮದಿಂದ ಕೈಬಿಡಲು ನಿರ್ಧರಿಸಿದೆ.

ಇಷ್ಟಕ್ಕೂ ಎಬಿವಿಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವೇನು? ಏನಿದೆ ಪ್ರಬಂಧದಲ್ಲಿ?

English summary
Delhi University students and teachers supported Kannaadiga poet AK Ramanujun. DU protest against removal of AK Ramanujun's essay on Ramayana from BA Histroy(Honours) syllabus. ABVP protested Ramanujun's version saying that there is 300 versions of Ramayana but AKR has quoted only five.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X