ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಗೆ ಅಶ್ಲೀಲ ಎಸ್ಎಂಎಸ್: ಅಡುಗೆಯವನ ಬಂಧನ

By Srinath
|
Google Oneindia Kannada News

lewd-sms-to-woman-cook-arrested-in-delhi
ನವದೆಹಲಿ, ಅ. 22: ಹಿಂದೆ ತನ್ನನ್ನು ಅಡುಗೆ ಕೆಲಸಕ್ಕೆ ಇಟ್ಟುಕೊಂಡಿದ್ದ ಮಹಿಳೆಗೆ ಅಶ್ಲೀಲ ಎಸ್ಎಂಎಸ್ ಕಳುಹಿಸ ತೊಡಗಿದ ಅಡುಗೆಯವನನ್ನು ವಸಂತ ವಿಹಾರ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಸಂಬಂಧ ಆರೋಪಿ ಆರ್ ಕೆ ಪುರಂನ ದಿನೇಶ್ ಕುಮಾರ್ ನನ್ನು ಪೊಲೀಸರು ಅಕ್ಟೋಬರ್ 19ರಂದು ವಶಕ್ಕೆ ತೆಗೆದುಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಆರೋಪಿ ದಿನೇಶ್ ಕುಮಾರ್ ಮಹಿಳೆಯ ಬಳಿ ಅಡುಗೆ ಕೆಲಸಕ್ಕೆ ಇದ್ದ. ಆ ವೇಳೆ ಮಹಿಳೆಯ ಅಶ್ಲೀಲ ದೃಶ್ಯಗಳನ್ನು ತನ್ನ ಮೊಬೈಲಿನಲ್ಲಿ ಸೆರೆಹಿಡಿದಿದ್ದ ಎನ್ನಲಾಗಿದೆ. ಅವುಗಳನ್ನು ತೋರಿಸಿ, ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ಜತೆಗೆ ಕೀಳು ಅಭಿರುಚಿಯ ಸಂದೇಶಗಳನ್ನು ಕಳಿಸತೊಡಗಿದ ಎಂದು ಪೊಲೀಸ್ ಡೆಪ್ಯುಟಿ ಕಮೀಷನರ್ ಛಾಯಾ ಶರ್ಮಾ ತಿಳಿಸಿದ್ದಾರೆ.

English summary
A cook by name Dinesh Kumar, resident of the R.K. Puram area,was arrested for sending lewd text messages to his former woman employer in south Delhi’s Vasant Vihar area, police said on October 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X