ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ಜೊತೆ ರಾಹುಲ್ ಗೆ ಎನ್ ಡಿಟಿವಿ ಅವಾರ್ಡ್

By Mahesh
|
Google Oneindia Kannada News

Anna Hazare and Rahul Dravid, NDTV awardees
ನವದೆಹಲಿ, ಅ.19: ಸತತ ಆರು ವರ್ಷಗಳಿಂದ 'ವರ್ಷದ ಭಾರತೀಯ' ಪ್ರಶಸ್ತಿಯನ್ನು ಎನ್ ಡಿಟಿವಿ ನೀಡುತ್ತಾ ಬಂದಿದ್ದು, ಈ ಬಾರಿ ಕೂಡಾ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿದೆ.

ವಾಣಿಜ್ಯ, ಉದ್ಯಮ, ಕ್ರೀಡೆ, ಮನರಂಜನೆ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮೆರೆದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದವರ ವಿವರ ಹೀಗಿದೆ:

* ವರ್ಷದ ಭಾರತೀಯ: ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ
* ಭಾರತದ ಹೀರೋಗಳು: ವಿಶ್ವಕಪ್ ವಿಜೇತ ಟೀಂ ಇಂಡಿಯಾ
* ಮನರಂಜನೆ ವಿಭಾಗ: ಜಿಂದಗಿ ನಾ ಮಿಲೇಗಿ ದೊಬಾರಾ ಚಿತ್ರ ತಂಡ
* ಸಿನಿಮಾ ಸಂಗೀತ: ಶಂಕರ್, ಎಹ್ಸಾನ್, ಲಾಯ್

* ಜೀವಮಾನದ ಅತ್ಯುತ್ತಮ ಸಾಧನೆ : ದೇವಾನಂದ್ ಹಾಗೂ ರಾಹುಲ್ ದ್ರಾವಿಡ್

* ಎಲ್ಐಸಿ ಅನ್ ಸಂಗ್ ಹೀರೋ: ಆರ್ ಟಿಐ ಕಾರ್ಯಕರ್ತ ಅಮಿತ್ ಜೇಥ್ವ, ದತ್ತಾತ್ರೇಯ ಪಾಟೀಲ್, ವಿಶ್ರಾಮ್ ಡೊಡಿಯಾ, ಸತೀಶ್ ಶೆಟ್ಟಿ ಹಾಗೂ ವಿಟ್ಠಲ್
* ಕ್ರಾಂತಿಕಾರಿ ಹರಿಕಾರ: ನಂದನ್ ನಿಲೇಕಣಿ
* ಐಕಾನ್ ಆಫ್ ಇಂಡಿಯಾ: ಎನ್ ಆರ್ ನಾರಾಯಣ ಮೂರ್ತಿ

English summary
NDTV gave out the Indian of the Year Awards 2011 in New Delhi on Tuesday(Oct.19). Anna Hazare and Arvind Kejriwal honoured as NDTV Indian of The Year. NR Narayana Murthy, Nandan Nilekani, Rahul Dravid are among the list of awardees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X