ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲೋ ಡ್ರೈವಿಂಗ್ ಮಹಿಳೆಗೆ ರಿಕ್ಷಾ ಚಾಲಕ ಆವಾಜ್

By Mahesh
|
Google Oneindia Kannada News

Maruti Car
ಪುತ್ತೂರು, ಅ.11: ಮಹಿಳೆಯ ಕಾರು ಡ್ರೈವಿಂಗ್ ಬಗ್ಗೆ ಹತ್ತು ಹಲವು ಜೋಕುಗಳಿರಬಹುದು, ಕೆಲವು ವಿಡಿಯೋಗಳು ಯುಟ್ಯೂಬ್ ನಲ್ಲೂ ಹರಿದಾಡಿರಬಹುದು. ಇದಕ್ಕೆ ಪೂರಕವಾಗಿ ಸ್ಲೋ ಡ್ರೈವಿಂಗ್ ಮಾಡಿದ್ದಕ್ಕೆ ಸಕತ್ತಾಗಿ ಉಗಿಸಿಕೊಂಡ ಘಟನೆ ಇತ್ತೀಚೆಗೆ ನಡೆದಿದೆ.

ಸಂಗೀತಾ ಎಂಬುವರು ಮಾರುತಿ ಕಾರನ್ನು ಅತ್ಯಂತ ನಿಧಾನವಾಗಿ ಚಲಿಸುತ್ತಿದ್ದರು. ಜೊತೆಗೆ ಹಿಂದೆ ಬರುತ್ತಿರುವ ವಾಹನಗಳಿಗೂ ಸೈಡ್ ಕೊಡುತ್ತಿರಲಿಲ್ಲ.

ಇದೇ ಸಂದರ್ಭದಲ್ಲಿ ರಿಕ್ಷಾ ಚಾಲಕ ಮೊಯ್ದಿನ್ ಹಲವು ಬಾರಿ ಹಾರನ್ ಮಾಡಿ ಸೈಡ್ ಪಡೆಯಲು ಯತ್ನಿಸಿ, ವಿಫಲನಾಗಿ ರೋಸಿ ಹೋಗಿದ್ದಾನೆ. ನಂತರ ತನ್ನ ರಿಕ್ಷಾ ಅಡ್ಡ ನಿಲ್ಲಿಸಿ ತಡೆದು ಕಾರಿನಲ್ಲಿದ್ದ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾನೆ.

ಪುತ್ತೂರು ಪೇಟೆಯ ಹೊರವಲಯದ ಸಾಲ್ಮರ ಬಳಿ ರಿಕ್ಷಾ ಚಾಲಕನ ಬೈಗುಳ ತಿಂದ ಮೇಲೆ ವೇಗವಾಗಿ ಕಾರು ಓಡಿಸಿಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಮೊಯ್ದಿನ್‌ನನ್ನು ವಶಕ್ಕೆ ತೆಗೆದುಕೊಂಡು ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

English summary
A slow driving woman had a verbal attack from a auto rickshaw driver for allegedly driving the car very slowly in the main road. Puttur police warned the rickshaw driver and let him off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X