ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐನಿಂದ ಜನಾ ರೆಡ್ಡಿ ಬಂಧನ: ಅಶೋಕ್ ಕೆಂಡಾಮಂಡಲ

By Srinath
|
Google Oneindia Kannada News

cbi-arrest-reddy-ashok-criticises-upa-govt
ಬೆಂಗಳೂರು, ಸೆ.5: ಸಿಬಿಐ ಅಧಿಕಾರಿಗಳಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ಮತ್ತು ಬಂಧನವನ್ನು ರಾಜ್ಯ ಗೃಹ ಸಚಿವ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ.

ಜನಾ ರೆಡ್ಡಿ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಸುದ್ದಿಗಾರರ ಜತೆ ಮಾತನಾಡಿದ ಅಶೋಕ್, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. 'ಕೇಂದ್ರ ಯುಪಿಎ ಸರಕಾರ ದಮನಕಾರಿ ಆಡಳಿತ ನಡೆಸುತ್ತಿದೆ. ಸಿಬಿಐ, ಕೇಂದ್ರದ ಕೈಗೊಂಬೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ' ಎಂದು ರೆಡ್ಡಿ ಬಂಧನವನ್ನು ವ್ಯಾಖ್ಯಾನಿಸಿದರು.

English summary
Karnataka Home Minister R Ashoka criticises UPA govt over CBI Raid on Janardhan Reddy house and his arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X