ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬುಧಾಬಿ ಕೆಸಿಒ ವತಿಯಿಂದ ವಿದ್ಯಾರ್ಥಿ ವೇತನ

By Chidambar Baikampady
|
Google Oneindia Kannada News

Stipend to Konkani students
ಮಂಗಳೂರು, ಆ.22 : ಅಬುಧಾಬಿ ಮೂಲದ ಕೊಂಕಣಿ ಸಾಂಸ್ಕೃತಿಕ ಸಂಘಟನೆ (ಕೆಸಿಒ) ಮಂಗಳೂರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 155 ಅರ್ಹ ವಿದ್ಯಾರ್ಥಿಗಳಿಗೆ 10,17,000 ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಿತು.

ಸಮನ್ವಯ ಮತ್ತು ಕೆಸಿಒ ವಿದ್ಯಾರ್ಥಿ ವೇತನ ಬಯಸಿ ಬಂದಿದ್ದ ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆಮಾಡಿತ್ತು. ಸೈಂಟ್ ಜೋಸೆಫ್ಸ್ ವರ್ಕ್ ಶಾಪ್ ನ ನಿರ್ದೇಶಕ ರೆ.ಫಾ. ಜೆ.ಬಿ.ಕ್ರಾಸ್ತಾ , ಬಿಲ್ಡರ್ ರೋಹನ್ ಮೊಂತೇರೋ ಮುಖ್ಯ ಅತಿಥಿಗಳಾಗಿದ್ದರು.

ಸಮಾರಂಭದಲ್ಲಿ ಕೆಸಿಒ ಸ್ಥಾಪಕ ನಿರ್ದೇಶಕ ಲಿಯೋ ರೋಡ್ರಿಗಸ್, ಕೆಸಿಒ ಅಧ್ಯಕ್ಷ ರೋಬರ್ಟ್ ರೇಗೋ, ಲೀನಾ ಡಿಸೋಝಾ, ಜೆರಾಲ್ಡ್ ಡಿಮೆಲ್ಲೋ ಅತಿಥಿಗಳ ಜೊತೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸಿದರು.

English summary
Konkani Cultural Organization had organized a function in Mangalore to distribute stipend to eligible students, who speak in Konkani. Totally Rs. 10,17,000 was distributed to 155 students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X