ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 27 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

|
Google Oneindia Kannada News

karnataka police
ಈ ಬಾರಿಯ 65ನೇ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದ 27 ಪೊಲೀಸರು ಪಾತ್ರರಾಗಿದ್ದಾರೆ. ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಮಯದಲ್ಲಿ ನೀಡುವ ಪದಕದಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ಲಭಿಸಿದೆ.

ಪದಕ ವಿಜೇತರ ವಿವರ:
ಮರಣೋತ್ತರ ಶೌರ್ಯ ಪ್ರಶಸ್ತಿ
* ದಿ|ಶ್ರೀಧರ್, ಎಪಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಉಡುಪಿ

ವಿಶಿಷ್ಟ ಸೇವಾ ಪದಕ:
* ಪ್ರವೀಣ್ ಸೂದ್, ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
* ಪದಮ್ ಕುಮಾರ್ ಗಾರ್ಗ್, ಐಜಿಪಿ
* ಕೆ.ವಿ.ಗಗನ್ ದೀಪ್, ಐಜಿಪಿ, ಎನ್ಇಆರ್
* ಯು.ಪಿ. ಶಿವರಾಮರೆಡ್ಡಿ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಚಿತ್ರದುರ್ಗ

ಶ್ಲಾಘನೀಯ ಸೇವಾ ಪದಕ:
* ಡಾ.ಬಿ.ಎ.ಮಹೇಶ್, ಎಸ್ ಪಿ, ಸಿಐಡಿ
* ಟಿ.ಆರ್.ಸುರೇಶ್, ಎಸ್ ಪಿ
* ಈಶ್ವರ ಚಂದ್ರ ವಿದ್ಯಾಸಾಗರ್, ಎಸ್ ಪಿ
* ಡಿ.ಧರ್ಮಯ್ಯ, ಡಿಸಿಪಿ, ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗ
* ಟಿ.ಎಸ್.ನಟರಾಜ್, ಕಮಾಂಡಂಟ್ ಮೂರನೇ ಪಡೆ (ಕೆಎಸ್ಆರ್ ಪಿ)
* ಎಸ್.ಎಂ.ಜಗದೀಶ್ ಪ್ರಸಾದ್, ಎಸ್ ಪಿ, ಕೆಎಲ್ಎ
* ಶಿವಶಂಕರಪ್ಪ.ಜಿ.ಒಟಗೇರಿ, ಪ್ರಾಂಶುಪಾಲರು, ಎಪಿಟಿಎಸ್
* ಎಸ್.ಕೆ. ಸೋಲಭೇಶ್ವರಪ್ಪ, ಎಸಿಪಿ
* ಎಚ್.ಎಂ.ಓಂಕಾರಯ್ಯ, ಎಸಿಪಿ
* ಎಸ್.ಜಿ.ವಿಜಯ್ ಕುಮಾರ್, ಡಿವೈಎಸ್ಪಿ
* ಜಿ.ಹನುಮಂತರೆಡ್ಡಿ, ಡಿವೈಎಸ್ಪಿ
* ಪಿ.ಪ್ರಕಾಶ್, ಡಿವೈಎಸ್ಪಿ, ಬೆರಳಚ್ಚು ವಿಭಾಗ
* ಎನ್.ಎಸ್.ಪಾಟೀಲ್, ಎಸಿಪಿ
* ಕೆ.ಪ್ರಭಾಕರ್ ಬಾಯರಿ, ಪಿಐ
* ಟಿ.ವೆಂಕಟೇಶ್, ಪಿಐ
* ಟಿ.ರವೀಂದ್ರಕುಮಾರ್, ಪಿಐ
* ಎಂ.ಪಿ.ನಾಗರಾಜ್, ವೃತ್ತ ನಿರೀಕ್ಷಕ
* ಎಸ್. ಸಮೀಉಲ್ಲಾ, ಪಿಎಸ್ಐ, ಗುಪ್ತಚರ ವಿಭಾಗ
* ಪ್ರಭಾಕರ್, ವಿಶೇಷ ಆರ್ಎಸ್ಐ, ಮೂರನೇ ಪಡೆ (ಕೆಎಸ್ಆರ್ ಪಿ)
* ಟಿ.ವಿ.ರಾಮಚಂದ್ರಯ್ಯ, ಮುಖ್ಯಪೇದೆ, ಸಿಸಿಬಿ
* ಎಚ್. ರಾಮಸ್ವಾಮಿ, ಮುಖ್ಯ ಪೇದೆ, ಗುಪ್ತಚರ ವಿಭಾಗ
* ಸಿ.ಎಸ್.ಭೋಪಣ್ಣ, ಪೊಲೀಸ್ ಮುಖ್ಯ ಪೇದೆ, 9ನೇ ಪಡೆ (ಕೆಎಸ್ಆರ್ ಪಿ)

English summary
On the occasion of 65th Independence Day, 27 police officers have been selected for the President’s Police Medal for gallantry, distinguished service and the Police Medal for meritorious service. Take a look at list of the police personnels chosen for president medal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X