• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳೆ ವಾಚು ಕೊಟ್ರೆ ಹೊಸ ವಾಚ್ ಮೇಲೆ 20% ಡಿಸ್ಕೌಂಟ್

By Mahesh
|

ಬೆಂಗಳೂರು ಆ.13: ಯಾವುದೇ ಕಂಪನಿಯ ಹಳೆ ವಾಚುಗಳನ್ನು ಕೊಟ್ಟು ಹೊಸ ಟೈಟಾನ್ ವಾಚಿನ ಮೇಲೆ ಶೇ.20 ರಷ್ಟು ರಿಯಾಯತಿ ಪಡೆಯಿರಿ ಎಂದು ಭಾರತದ ಖ್ಯಾತ ಕೈಗಡಿಯಾರ ಸಂಸ್ಥೆ ಟೈಟಾನ್ ಹೇಳಿದೆ. ಈ ರಿಯಾಯಿತಿ ಯೋಜನೆ ಆ.28ರವೆಗೆ ದೇಶದೆಲ್ಲೆಡೆ ಇರುವ 'ವರ್ಲ್ಡ್ ಆಫ್ ಟೈಟಾನ್' ಮಳಿಗೆಗಳಲ್ಲಿ ಲಭ್ಯವಿರುತ್ತದೆ.

ಯಾವುದೇ ಕಂಪನಿಯ, ಎಷ್ಟೇ ಹಳೆತಾದ, ಯಾವುದೇ ಸ್ಥಿತಿಯಲ್ಲಿರುವ ಹಳೆ ಕೈಗಡಿಯಾರವನ್ನು ಸಂಸ್ಥೆ ತೆಗೆದುಕೊಳ್ಳುತ್ತದೆ. ಹಾಗೂ ಹೊಸ ಶೈಲಿಯ ಟೈಟಾನ್ ವಾಚು ಖರೀದಿ ಮೇಲೆ ಶೇ.20 ರಷ್ಟು ರಿಯಾಯಿತಿ ಪಡೆಯಬಹುದು. ಆದರೆ, ನೆಬ್ಯೂಲ, ಜೈಲಿಸ್, ಜೂಪ್ ಹಾಗೂ ಎಚ್ ಟಿಎಸ್ ಇ ಕಲೆಕ್ಷನ್ ಮೇಲೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ.

ಕೊಡುಗೆಗಳ ಸುರಿಮಳೆ: ರು. 350 ಮುಖಬೆಲೆಗಿಂತ ಹೆಚ್ಚಿನ ದರದ ಜೂಪ್ ವಾಚ್(ಮಕ್ಕಳ ಕೈಗಡಿಯಾರ) ಖರೀದಿಯ ಮೇಲೆ ಸನ್ ಗ್ಲಾಸ್ ಉಚಿತ ಸಿಗಲಿದೆ. ಟೈಟಾನ್ ಈ ವಿನಿಮಯ ಯೋಜನೆಯನ್ನು ಸತತವಾಗಿ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ರಕ್ಷಾ ಬಂಧನ ಹಬ್ಬದ ಸಂಭ್ರಮಾಚರಣೆ ನಿಮಿತ್ತ ಆ.12 ರಿಂದ ಆ.15ರವರೆಗೆ ಟೈಟಾನ್ ರಾಗಾ, ಒಬಕು ಹಾಗೂ ಪರ್ಪಲ್ ವಿನ್ಯಾಸದ ವಾಚುಗಳ ಮೇಲೆ ಖರೀದಿಯ ಮೇಲೆ ಶೇ.10ರಷ್ಟು ನೀಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Titan announced that it will offer a 20 percent discount on new Titan watches on exchange of any old watch, of any make and in any condition. This offer is available in world of Title showrooms across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more