ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಮೊಳಿಗೆ ತಿಹಾರ್ ಜೈಲಿನಲ್ಲಿ ಕೈದಿಗಳಿಂದ ಮಸಾಜ್

By Rajendra
|
Google Oneindia Kannada News

Kanimozhi
ನವದೆಹಲಿ, ಆ.6: 2ಜಿ ಹಗರಣದ ಆರೋಪಿ ಹಾಗೂ ಡಿಎಂಕೆ ಸಂಸದೆ ಕನಿಮೊಳಿ ಜೈಲು ಜೀವನ 4ಜಿಗೆ ಅಪ್‌ಗ್ರೇಡ್ ಆಗಿದೆ . ಜೈಲಿನಲ್ಲಿರುವ ಮಹಿಳಾ ಕೈದಿಗಳ ಮನಸನ್ನೂ ಕನಿ ಗೆದ್ದಿದ್ದಾರೆ. ಅವರ ಮಕ್ಕಳಿಗೆ ತಿಂಡಿ, ಚಾಕೊಲೇಟ್‌ಗಳನ್ನು ಕೊಟ್ಟು ಮಹಿಳಾ ಕೈದಿಗಳ ಹೃದಯ ಗೆದ್ದಿದ್ದಾರೆ.

ಜೈಲಿನಲ್ಲಿ ವಾರಕ್ಕೆ ರು.2 ಸಾವಿರ ಹೊರಗಿನಿಂದ ಪಡೆಯಲು ಸಾಧ್ಯವಿದೆ. ಆದರೆ ಕನಿಮೊಳಿ ಜೈಲು ಅಧಿಕಾರಿಗಳನ್ನು ವಿನಂತಿಸಿಕೊಂಡು ರು.4 ಸಾವಿರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಣದಲ್ಲಿ ಕೈದಿಗಳ ಮಕ್ಕಳಿಗೆ ಚಾಕೋಲೇಟ್, ತಿಂಡಿ ತೆಗೆದುಕೊಟ್ಟು ಎಲ್ಲರ ಮೆಚ್ಚುಗೆಗೆ ಆಂಟಿ ಪಾತ್ರರಾಗಿದ್ದಾರೆ.

ಇದಕ್ಕೆ ಪ್ರತಿಯಾಗಿ ಮಹಿಳಾ ಕೈದಿಗಳಿಂದಲೂ ಉಚಿತ ಸೇವೆಗಳು ಕನಿ ಆಂಟಿಗೆ ಸಂದಾಯವಾಗುತ್ತಿವೆ. ಆಕೆಯ ಬಟ್ಟೆ ತೊಳೆಯುವುದು, ಮಸಾಜ್ ಮಾಡುವುದು ಇನ್ನಿತರೆ ಕೆಲಸಗಳನ್ನು ಮಹಿಳಾ ಕೈದಿಗಳು ನಡೆಸಿಕೊಡುತ್ತಿದ್ದಾರೆ ಎನ್ನಲಾಗಿದೆ.

English summary
The DMK Rajya Sabha member Kanimozhi has got Tihar jail authorities to double her weekly prison allowance from Rs 2,000 (two grand or 2G as the Americans would say) to Rs 4,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X