ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಕಲ್ಯಾಣ ಮಂಟಪಗಳ ವಿಳಾಸ -2A

By Mahesh
|
Google Oneindia Kannada News

Wedding Halls in Bangalore West
ಬೆಂಗಳೂರಿನಲ್ಲಿ ಶ್ರಾವಣದಲ್ಲಿ ಮದುವೆ ಮುಂಜಿ, ನಾಮಕರಣ, ಅನ್ನ ಪ್ರಾಶನ, ಸೀಮಂತ, ನಿಶ್ಚಿತಾರ್ಥ, ಷಷ್ಠಿಪೂರ್ತಿ, ಹುಟ್ಟು ಹಬ್ಬ ಸೇರಿದಂತೆ ಇನ್ನಿತರ ಮಂಗಳ ಕಾರ್ಯಗಳನ್ನು ನೆರವೇರಿಸಲು ಕಲ್ಯಾಣ ಮಂಟಪಗಳಿಗೇನು ಕೊರತೆ ಇಲ್ಲ.

ಆದರೆ, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪದ ವಿಳಾಸ ಸಿಗದೆ ಇದ್ದರೆ ಚೌಲ್ಟ್ರಿ ಬುಕ್ಕಿಂಗ್ ಮಾಡುವವರಿಗೂ ಕಷ್ಟ, ಶುಭ ಕಾರ್ಯಕ್ಕೆ ಹೋಗುವ ಅತಿಥಿಗಳಿಗೂ ಕಷ್ಟ. ಇಡೀ ಬೆಂಗಳೂರಿನ ಕಲ್ಯಾಣ ಮಂಟಪಗಳ ಪಟ್ಟಿ ಒಂದೆಡೆ ಸಿಗುವಂತಿದ್ದರೆ. ಅದು ಇಲ್ಲಿ ಮಾತ್ರ ಸಾಧ್ಯ.

ದಕ್ಷಿಣ, ಪೂರ್ವ, ಪಶ್ವಿಮ ಹಾಗೂ ಉತ್ತರ ಬೆಂಗಳೂರಿನ ಕಲ್ಯಾಣ ಮಂಟಪ, ಪಾರ್ಟಿ ಹಾಲ್ ಗಳ ಸಂಪರ್ಕ ವಿಳಾಸ ಇಲ್ಲಿದೆ ನೋಟ್ ಮಾಡಿಕೊಳ್ಳಿ ಎಂದಾದರೂ ಉಪಯೋಗಕ್ಕೆ ಬರುತ್ತದೆ.

ಕಲ್ಯಾಣ ಮಂಟಪ ವಿಳಾಸ ಸಂಪರ್ಕ
ಶ್ರೀಪದ್ಮಾವತಿ ಕಲ್ಯಾಣ ಮಂಟಪ ನಂ.11/14, ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು-44 080-2335-1875, ಇಮೇಲ್ : [email protected]
ಶ್ರೀಸುಜಾತ ಕಲ್ಯಾಣ ಮಂಟಪ ನಂ.166/40, 11ನೇ ಮುಖ್ಯರಸ್ತೆ, ಕೈಗಾರಿಕಾ ನಗರ, ರಾಜಾಜಿನಗರ, ಬೆಂ-40 ####
ಶ್ರೀಶ್ರೀನಿವಾಸ ಕಲ್ಯಾಣ ಮಂಟಪ ನಂ.619, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-11 080-2332-5363
ಶ್ರೀ ಸಾಯಿ ಮಂದಿರ ಪ್ರಕಾಶನಗರ, ಬೆಂಗಳೂರು-21 ####
ಶ್ರೀ ಸೇತು ಕಲ್ಯಾಣ ಮಂದಿರ 27/27, ರಹೇಜ್ ಪಾರ್ಕ್ ಅಪಾರ್ಟ್‌ಮೆಂಟ್ ಹತ್ತಿರ, ಗೋವಿಂದರಾಜನಗರ, ಮಾಗಡಿ ಮುಖ್ಯರಸ್ತೆ, ಬೆಂಗಳೂರು-40 080-2338-0679
ಆದಿಚುಂಚನಗಿರಿ ಕಲ್ಯಾಣ ಮಂಟಪ 1ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-40 080-2330-0923
ಶ್ರೀ ಶಿವ ಪ್ರಭ ಕಲ್ಯಾಣ ಮಂಟಪ 1ನೇ ಮುಖ್ಯರಸ್ತೆ, ಕೈಗಾರಿಕಾ ನಗರ, ರಾಜಾಜಿನಗರ, ಬೆಂ-44 080-2335-3868
ಶ್ರೀ ಸಿದ್ದಗಂಗಾ ಸಾಮೂಹಿಕ ಭವನ ನಂ.14, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಶಿವನಗರ, ಬೆಂಗಳೂರು-11 080-2335-0159
ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಕಲ್ಯಾಣ ಮಂಟಪ ನಂದಿನಿಬ್ಲಾಕ್ (ಕುರುಬರಹಳ್ಳಿ), ಜೆ.ಸಿ. ನಗರ, ಬೆಂಗಳೂರು-86 080-2335-6484 / 2349-0702
ಶ್ರೀ ಶ್ರೀಕಂಠೇಶ್ವರ ಕಲ್ಯಾಣ ಮಂಟಪ ನಂ.83/3, 3ನೇ ಮುಖ್ಯರಸ್ತೆ, ರಾಜಾಜಿನಗರ ಕೈಗಾರಿಕ ಪ್ರದೇಶ, ಬೆಂ-44 080-2310-3414
ಶ್ರೀ ವಿಶಾಲ್ ಭವನ ಸ್ವಯಂಪ್ರಭ ಕಲ್ಯಾಣ ಮಂಟಪ ಹೊಸ ಮಾಗಡಿರಸ್ತೆ, ವಿಜಯನಗರ ಚೆಕ್ ಪೋಸ್ಟ್, ಕಾವೇರಿನಗರ, ಬೆಂ-79 080-2335-3279
ತಿಮ್ಮಪ್ಪ ವೆಂಕಟಪ್ಪ ಕಲ್ಯಾಣ ಮಂಟಪ ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ ಅಂಚೆ, ಬೆಂ-91 080-2348-3743
English summary
With the beginning of Month of Shravan, all auspicious and cultural festivals make party function halls busy. Choultries, Marriage Halls booking already started. Bangalore West party halls reachable from poor to rich. contact details of all west Bangalore marriage halls listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X