ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಕಲ್ಯಾಣ ಮಂಟಪಗಳ ವಿಳಾಸ -2

By Mahesh
|
Google Oneindia Kannada News

ಬೆಂಗಳೂರಿನಲ್ಲಿ ಶ್ರಾವಣದಲ್ಲಿ ಮದುವೆ ಮುಂಜಿ, ನಾಮಕರಣ, ಅನ್ನ ಪ್ರಾಶನ, ಸೀಮಂತ, ನಿಶ್ಚಿತಾರ್ಥ, ಷಷ್ಠಿಪೂರ್ತಿ, ಹುಟ್ಟು ಹಬ್ಬ ಸೇರಿದಂತೆ ಇನ್ನಿತರ ಮಂಗಳ ಕಾರ್ಯಗಳನ್ನು ನೆರವೇರಿಸಲು ಕಲ್ಯಾಣ ಮಂಟಪಗಳಿಗೇನು ಕೊರತೆ ಇಲ್ಲ.

ಆದರೆ, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪದ ವಿಳಾಸ ಸಿಗದೆ ಇದ್ದರೆ ಚೌಲ್ಟ್ರಿ ಬುಕ್ಕಿಂಗ್ ಮಾಡುವವರಿಗೂ ಕಷ್ಟ, ಶುಭ ಕಾರ್ಯಕ್ಕೆ ಹೋಗುವ ಅತಿಥಿಗಳಿಗೂ ಕಷ್ಟ. ಇಡೀ ಬೆಂಗಳೂರಿನ ಕಲ್ಯಾಣ ಮಂಟಪಗಳ ಪಟ್ಟಿ ಒಂದೆಡೆ ಸಿಗುವಂತಿದ್ದರೆ. ಅದು ಇಲ್ಲಿ ಮಾತ್ರ ಸಾಧ್ಯ.

ದಕ್ಷಿಣ, ಪೂರ್ವ, ಪಶ್ವಿಮ ಹಾಗೂ ಉತ್ತರ ಬೆಂಗಳೂರಿನ ಕಲ್ಯಾಣ ಮಂಟಪ, ಪಾರ್ಟಿ ಹಾಲ್ ಗಳ ಸಂಪರ್ಕ ವಿಳಾಸ ಇಲ್ಲಿದೆ ನೋಟ್ ಮಾಡಿಕೊಳ್ಳಿ ಎಂದಾದರೂ ಉಪಯೋಗಕ್ಕೆ ಬರುತ್ತದೆ.

ಕಲ್ಯಾಣ ಮಂಟಪ ವಿಳಾಸ ಸಂಪರ್ಕ
ಅಕ್ಕಮಹಾದೇವಿ ಚೌಲ್ಟ್ರಿ 336, 3ನೇ ಮುಖ್ಯರಸ್ತೆ, 2ನೇ ಹಂತ, ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು-86 080-2332-3894
ಅನ್ನಪೂರ್ಣ ಕಲ್ಯಾಣ ಮಂಟಪ 5ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು-40 ####
ಬಸವೇಶ್ವರಿ ಕಲ್ಯಾಣ ಮಂಟಪ ವಿಜಯನಗರ, ಬೆಂಗಳೂರು-40 080-2338-7055
ಬಂಟ್ಸ್ ಸಂಘ 324, ವಿಜಯನಗರ ಮುಖ್ಯರಸ್ತೆ, ಬೆಂಗಳೂರು-40 080-2335-8323
ಕಾವೇರಿ ಕಲ್ಯಾಣ ಮಂಟಪ 693, 2ನೇ ಹಂತ ಡಿ ಬ್ಲಾಕ್, ರಾಜಾಜಿನಗರ, ಬೆಂಗಳೂರು-10 080-2332 5532
ಚಂದ್ರಿಕಾ ಪರಿಮಳ ಕಲ್ಯಾಣ ಮಂದಿರ ನಂ.14, ರಾಘವೇಂದ್ರ ನಗರ, ಪ್ರಸನ್ನ ಥೇಟರ್ ಬಳಿ, ಮಾಗಡಿ ರಸ್ತೆ 080-2335-6274
ನಗರಸಭೆ ಸಮುದಾಯ ಭವನ ನಂ.3, ರಾಜಾಜಿನಗರ 5 ನೇ ಬ್ಲಾಕ್, ಬೆಂಗಳೂರು-10 080-2223-7458
ಗಾಯತ್ರಿ ಕಲ್ಯಾಣ ಮಂಟಪ ನಂ.44/2, ಮಾಗಡಿರಸ್ತೆ, ಬೆಂಗಳೂರು-23 080-2335-0276
ಜಿ.ಡಿ. ನಾಯ್ಡು ಹಾಲ್ ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು-10 ####
ಜಿ.ಬಿ.ಬಿ. ಕಲ್ಯಾಣ ಮಂಟಪ ಬಯ್ಯಣ್ಣ ಬಡಾವಣೆ, ಮಾಗಡಿರಸ್ತೆ, ಕೇಂದ್ರ ಗ್ರಂಥಾಲಯದ ಎದುರು, ಬೆಂಗಳೂರು-10 ####
ಹೆಚ್.ವಿ.ಆರ್. ಕಲ್ಯಾಣ ಮಂಟಪ ಹೆಚ್.ವಿ.ಆರ್ ಲೇಔಟ್, ಮಾಗಡಿ ರಸ್ತೆ ಚೌಕ್ ಪೋಸ್ಟ್ ಎದುರು, ಬೆಂಗಳೂರು-79 080-2335-2952
ಹೊಂಬೆಳಕು ಕಲ್ಯಾಣ ಮಂಟಪ ಉಷಾ ಟಿಂಬರ್ ಕಾಂಪ್ಲೆಕ್ಸ್, ನಂ.೧೪, ೧ನೇ ಅಡ್ಡರಸ್ತೆ, ಕಿರ್ಲೋಸ್ಕರ್ ಕಾಲೋನಿ, ಪಶ್ಚಿಮ ರಸ್ತೆ, ಬೆಂಗಳೂರು-86 080-2348-1004
ಕಾವೇರಿ ಕಲ್ಯಾಣ ಮಂದಿರ ಡಿ ಬ್ಲಾಕ್, 2ನೇ ಘಟ್ಟ, ರಾಜಾಜಿನಗರ, ಬೆಂಗಳೂರು-10 080-2332-2266
ಕೀರ್ತನಾ ಕಾಲೇಜು ಹಾಲ್ (ದಾಸಾಶ್ರಮ) 5ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10 ####
ಕಾಂಬಿ ಎಂ. ಸಿದ್ದರಾಮಣ್ಣ ವಿದ್ಯಾರ್ಥಿ ನಿಲಯ ಸಭಾಂಗಣ ೧ನೇ ಅಡ್ಡರಸ್ತೆ, 3ನೇ ಘಟ್ಟ, 4ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು-79 080-2348-5401
ಕಬಾಡಿ.ಎಸ್. ಗಂಗೂಬಾಯಿ ಕಲ್ಯಾಣ ಮಂಟಪ ಪಶ್ಚಿಮ ರಸ್ತೆ, ರಾಜಾಜಿನಗರ, ನಟರಾಜ್ ಆಂಗ್ಲ ಹೈಸ್ಕೂಲ್ ಎದುರು, ಬೆಂಗಳೂರು-44 080-2335-0669
ನಾಗದೇವಿಕ ಪ್ಯಾಲೇಸ್ ನಂ.22/25, 1ನೇ ಮುಖ್ಯರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಬೆಂಗಳೂರು 080-3383-939
ಎನ್.ಟಿ.ಆರ್. ಕಲ್ಯಾಣ ಮಂದಿರ ರಾಜಾಜಿನಗರ ಕೈಗಾರಿಕಾ ಪ್ರದೇಶ, ಬೆಂಗಳೂರು-40 080-2335-3657
ಎನ್.ವಿ.ಕೆ. ಕಲ್ಯಾಣ ಮಂದಿರ ಆರ್‌ಪಿಸಿ ಲೇಔಟ್, ವಿಜಯನಗರ, ಬೆಂಗಳೂರು-40 080-2335-9585
ಪಾರ್ವತಿ ಕನ್ವೇಷನ್ ಹಾಲ್ ನಂ.38, 2ನೇ ಮುಖ್ಯರಸ್ತೆ, 6ನೇ ಹಂತ, ಕೈಗಾರಿಕಾ ನಗರ, ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿ ನಗರ, ಬೆಂಗಳೂರು-44 080-2350-0219, 98801-22215
ಆರ್.ಆರ್.ಆರ್. ಕಲ್ಯಾಣ ಮಂಟಪ ನಂ.2, 2ನೇ ಮುಖ್ಯರಸ್ತೆ, ಶ್ರೀರಾಮಪುರ, ಬೆಂಗಳೂರು-21 080-3121-412
ರಾಧಮಣಿ ಕಲ್ಯಾಣ ಮಂಟಪ 1/2, ಎಸ್ ಜೆ ಆರ್ ಮಹಿಳೆಯರ ಕಾಲೇಜು ಹತ್ತಿರ, ರಾಜಾಜಿನಗರ, ಬೆಂಗಳೂರು-10 080-2335-0704
ರಾಜರಾಜೇಶ್ವರಿ ಕಲ್ಯಾಣ ಮಂಟಪ ರಾಜಾಜಿನಗರ 2ನೆ ಬ್ಲಾಕ್, ಬೆಂಗಳೂರು-10 080-2332-4924
ರಂಗಪ್ಪ ಕಲ್ಯಾಣ ಮಂಟಪ ಚೆಕ್ ಪೋಸ್ಟ್ ಎದುರು, ಹೌಸಿಂಗ್ ಬೋರ್ಡ್ ಕಾಲೋನಿ, ಮಾಗಡಿರಸ್ತೆ, ಬೆಂಗಳೂರು ####
ಎಸ್.ಎಸ್.ಎಸ್. ಕಲ್ಯಾಣ ಮಹಲ್ ನಂ.5/1, 1ನೇ ಅಡ್ಡರಸ್ತೆ, ಮಾಗಡಿರಸ್ತೆ, ವೀರೇಶ್ ಚಿತ್ರಮಂದಿರದ ಹತ್ತಿರ, ವಿಜಯನಗರ, ಬೆಂ-40 2330 4192 / 2330 7162
ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪ ನಂ.44, ಕೈಗಾರಿಕಾ ನಗರ, ಪಶ್ಚಿಮ ಕಾರ್ಡ್ ರಸ್ತೆ, ಬೆಂ-10 080-2338-4473
English summary
With the beginning of Month of Shravan, all auspicious and cultural festivals make party function halls busy. Choultries, Marriage Halls booking already started. Bangalore West party halls reachable from poor to rich. contact details of all west Bangalore marriage halls listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X