• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನ ಕಲ್ಯಾಣ ಮಂಟಪಗಳ ವಿಳಾಸ -3

By Mahesh
|
Google Oneindia Kannada News

ಆಷಾಢ ಕಳೆದು ಶ್ರಾವಣ ಕಾಲಿಟ್ಟಿದೆ. ಶ್ರಾವಣ ಮಾಸ ಬಂದಾಗ ಮಂಗಳ ವಾದ್ಯಗಳ ಮೇಳ ಶುಭ ಕಾರ್ಯಗಳ ಸಡಗರ ಎಲ್ಲ ನೋವನ್ನು ಮರೆಸುತ್ತದೆ. ಬೆಂಗಳೂರಿನಲ್ಲಿ ಶ್ರಾವಣದಲ್ಲಿ ಮದುವೆ ಮುಂಜಿ, ನಾಮಕರಣ, ಅನ್ನ ಪ್ರಾಶನ, ಸೀಮಂತ, ನಿಶ್ಚಿತಾರ್ಥ, ಷಷ್ಠಿಪೂರ್ತಿ, ಹುಟ್ಟು ಹಬ್ಬ ಸೇರಿದಂತೆ ಇನ್ನಿತರ ಮಂಗಳ ಕಾರ್ಯಗಳನ್ನು ನೆರವೇರಿಸಲು ಕಲ್ಯಾಣ ಮಂಟಪಗಳಿಗೇನು ಕೊರತೆ ಇಲ್ಲ.

ಆದರೆ, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪದ ವಿಳಾಸ ಸಿಗದೆ ಇದ್ದರೆ ಚೌಲ್ಟ್ರಿ ಬುಕ್ಕಿಂಗ್ ಮಾಡುವವರಿಗೂ ಕಷ್ಟ, ಶುಭ ಕಾರ್ಯಕ್ಕೆ ಹೋಗುವ ಅತಿಥಿಗಳಿಗೂ ಕಷ್ಟ. ಈಗೆಲ್ಲಾ ಗೂಗಲ್ ಮ್ಯಾಪ್, ರೋಡ್ ಮ್ಯಾಪ್ ಇತ್ಯಾದಿ ಬಂದು ಹೆಚ್ಚಾಗಿ ಆಹ್ವಾನ ಪತ್ರಿಕೆ ಹಿಂಬದಿಯಲ್ಲೇ ಕಲ್ಯಾಣ ಮಂಟಪದ ವಿಳಾಸ ಸಿಗುತ್ತದೆ. ಆದರೂ ಇಡೀ ಬೆಂಗಳೂರಿನ ಕಲ್ಯಾಣ ಮಂಟಪಗಳ ಪಟ್ಟಿ ಒಂದೆಡೆ ಸಿಗುವಂತಿದ್ದರೆ. ಅದು ಇಲ್ಲಿ ಮಾತ್ರ ಸಾಧ್ಯ.

ದಕ್ಷಿಣ, ಪೂರ್ವ, ಪಶ್ವಿಮ ಹಾಗೂ ಉತ್ತರ ಬೆಂಗಳೂರಿನ ಕಲ್ಯಾಣ ಮಂಟಪ, ಪಾರ್ಟಿ ಹಾಲ್ ಗಳ ಸಂಪರ್ಕ ವಿಳಾಸ ಇಲ್ಲಿದೆ ನೋಟ್ ಮಾಡಿಕೊಳ್ಳಿ ಎಂದಾದರೂ ಉಪಯೋಗಕ್ಕೆ ಬರುತ್ತದೆ.

ಕಲ್ಯಾಣಮಂಟಪ ವಿಳಾಸ ಸಂಪರ್ಕ
ಅಖಿಲಾ ಹವ್ಯಕಾ ಮಹಾಸಭಾ ನಂ.101, 11 ನೇ ಅಡ್ಡರಸ್ತೆ, ಮಲ್ಲೇಶ್ವರ 080-2334-8193
ಬಾಲ ತ್ರಿಪುರಸುಂದರಿ ಕಲ್ಯಾಣ ಮಂಟಪ ೮ನೇ ಮುಖ್ಯರಸ್ತೆ, ಮಲ್ಲೇಶ್ವರ, ಬೆಂಗಳೂರು-೦೩ ####
ಕೆನರಾ ಯೂನಿಯನ್ 42, 8ನೇ ಮುಖ್ಯರಸ್ತೆ, 13 ನೇ ಅಡ್ಡರಸ್ತೆ, ಮಲ್ಲೇಶ್ವರ (080)-2334 2625
ಗಜಲಕ್ಷ್ಮಿ ಮಹಲ್ 309, 8ನೇ ಅಡ್ಡರಸ್ತೆ, ಸಂಪಿಗೆ ಮುಖ್ಯರಸ್ತೆ, ಮಲ್ಲೇಶ್ವರ 080-2369-729
ಗಣೇಶ್ ಮಹಲ್ 7ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರ, ಬೆಂಗಳೂರು ####
ಗಾಯತ್ರಿ ಕಲ್ಯಾಣ ಮಂಟಪ 144, 8ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರ, ಬೆಂಗಳೂರು ####
ಗೋಪಾಲಕೃಷ್ಣ ದೇವಸ್ಥಾನ ಚೌಲ್ಟ್ರಿ ಮಲ್ಲೇಶ್ವರ ರೈಲ್ವೇ ನಿಲ್ದಾಣದ ಎದುರು ಬೆಂ-3 ####
ಗುಲಿಸ್ತಾನ್ ಶಾದಿ ಮಹಲ್ ಟ್ರಸ್ಟ್ 129, ಇನ್ಫೆಂಟ್ರಿ ರಸ್ತೆ, ಬೆಂಗಳೂರು-1 080-2286-9863
ಜಬ್ಬಾರ್ ಶಾದಿ ಮಹಲ್ ಗೋವಿಂದಪುರ ರಸ್ತೆ ತಿರುವು, ಬೆಂಗಳೂರು-45 2544 4278
ಲಲಿತ್ ಮಹಲ್ 51, 2ನೇ ಮುಖ್ಯರಸ್ತೆ, ನ್ಯೂ ಬಿಇಎಲ್ ರಸ್ತೆ, ದೇವಸಂದ್ರ, ಬೆಂ-94 080-2344-6118
ಎಂ.ಎಸ್. ರಾಮಯ್ಯ ಕಲ್ಯಾಣ ಮಂಟಪ ಎಂ.ಎಸ್. ರಾಮಯ್ಯ ನಗರ, ಗೋಕುಲ, ಬೆಂಗಳೂರು-54 ####
ಪುಟ್ಟಮ್ಮ ಕಲ್ಯಾಣ ಮಂದಿರ 5ನೇ ಮುಖ್ಯರಸ್ತೆ, ಎಂಸಿಆರ್ ಲೇಔಟ್, ವಿಜಯನಗರ, ಬೆಂ-40 080-2286-9863
ಎಂ.ಎಸ್. ರಾಮಯ್ಯ ಕಲ್ಯಾಣ ಮಂಟಪ (ಮಿನಿ) ಎಂ.ಎಸ್. ರಾಮಯ್ಯ ನಗರ, ಗೋಕುಲ, ಬೆಂಗಳೂರು-54 ####
ರಂಗ ಭವನ ಸಮುದಾಯ ಭವನ 27ಪಿ, ಕಾಳಿಂಗ ರಾವ್ ರಸ್ತೆ, ಮಿಷನ್ ರಸ್ತೆ, ಬೆಂಗಳೂರು-27 080-2223-7008
ಶಿವಾನಂದ ಮಿನಿ ಹಾಲ್ ಶಿವಾನಂದ ಸರ್ಕಲ್, ಶೇಷಾದ್ರಿಪುರ, ಬೆಂ-03 080-2286-9863
ಶ್ರೀ ಅಂಜನೇಯ ಕಲ್ಯಾಣ ಮಂಟಪ ೬ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ 080-2336-4880
ಶ್ರೀ ಈಶ್ವರ ಸೇವಾ ಮಂಡಳಿ ಸಂಪಿಗೆ ರಸ್ತೆ, ಮಲ್ಲೇಶ್ವರ ಮಾರ್ಕೆಟ್ 080-2334-7686
ಶ್ರೀ ಗಾಯತ್ರಿ ಹಾಲ್ ನಂ.144, 8ನೇ ಅಡ್ಡರಸ್ತೆ, ಮಾರ್ಗೊಸಾ ರಸ್ತೆ, ಮಲ್ಲೇಶ್ವರ, ಬೆಂ-03 ####
ಶ್ರೀ ಗುರುರಾಜ ಕಲ್ಯಾಣ ಮಂಟಪ ನಂ.29, ಕ್ರೆಸೆಂಟ್ ರಸ್ತೆ, ಬೆಂ-1 080-2226-8315
ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ನಂ.298, 6ನೇ ಅಡ್ಡರಸ್ತೆ, ತ್ರಿವೇಣಿ ರಸ್ತೆ, ಯಶವಂತಪುರ, ಬೆಂಗಳೂರು-22 080-2337-1913/2335-4619
ಶ್ರೀ ಕಾಶಿ ಮಠ 19ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರ, ಬೆಂ-55 080-2334-0355
ಶ್ರೀ ರಾಮ ಕಲ್ಯಾಣ ಮಂಟಪ ತೆಂಗಿನ ಮಳಿಗೆ ರಸ್ತೆ, ಗೀತಾಂಜಲಿ ಟಾಕೀಸ್ ಹಿಂಭಾಗ, 7ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-03 080-2344-3806
ಶ್ರೀ ಸೀತಾ ಸಮುದಾಯ ಭವನ ತೆಂಗಿನ ಮಳಿಗೆ ರಸ್ತೆ, ಗೀತಾಂಜಲಿ ಟಾಕೀಸ್ ಹಿಂಭಾಗ, 7ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-03 080-2344-3806
ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪ ನಂ.140, 8ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-3 080-2334-1337
ಶ್ರೀನಿಧಿ ಸಮುದಾಯ ಭವನ ನಂ.61, ಉಮಾ ಗೋವಿಂದ ಕಾಂಪ್ಲೆಕ್ಸ್, ಪೈಪ್ ಲೈನ್ ಮುಖ್ಯರಸ್ತೆ, ಮಲ್ಲೇಶ್ವರ, ಬೆಂಗಳೂರು-03 080-2336-3038
ಶ್ರೀ ರಾಮ ಕನ್ವೇಷನ್ ಹಾಲ್ ಸರ್ಪೆಂಟೈನ್ ರಸ್ತೆ, ಅಂಚೆ ಕಚೇರಿ ಹಿಂಬದಿ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-20 080-2334-8240
ಸುಬ್ಬಮ್ಮ ಕಲ್ಯಾಣ ಮಂಟಪ ನಂ.44, ದೇವಸ್ಥಾನ ರಸ್ತೆ, ಮಲ್ಲೇಶ್ವರ, ಬೆಂಗಳೂರು-03 ####
ಎಸ್.ವಿ.ಎಸ್ ಕಲ್ಯಾಣ ಮಂಟಪ ನಂ.16, ಕಾವೇರಿ ನಗರ, ಶಾಮಣ್ಣ ಗೌಡ ರಸ್ತೆ, ಆರ್.ಟಿ. ನಗರ, ಬೆಂಗಳೂರು-32 080-2333-5214
ಟಿ.ಟಿ.ಡಿ ಕಲ್ಯಾಣ ಮಂಟಪ ಗಾಯತ್ರಿ ದೇವಿ ಪಾರ್ಕ್ ಬಡಾವಣೆ, ಮಲ್ಲೇಶ್ವರ, ಬೆಂಗಳೂರು-03 080-2344-5432 / 2331-5361
ಉತ್ತರಾದಿ ಮಠ ಕಲ್ಯಾಣ ಮಂದಿರ ನಂ.44, ದೇವಸ್ಥಾನ ರಸ್ತೆ, ಮಲ್ಲೇಶ್ವರ, ಬೆಂಗಳೂರು-03 ####
ವಾಸವಿ ಕಲಾ ಮಂದಿರ ೮ನೇ ಅಡ್ಡರಸ್ತೆ, ಮಲ್ಲೇಶ್ವರ (ಸಂಪಿಗೆ ರಸ್ತೆ ಹಾಗೂ ಮಾರ್ಗೋಸಾ ರಸ್ತೆ ನಡುವೆ) #####
ವಾಸವಿ ಮಹಲ್ 18ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-03 080-2331-1113
ವಿಶಾಲ್ ಭವನ 1520ಎ, ಬ್ರಿಡ್ಜ್ ರಸ್ತೆ, 8 ನೇ ಎ ಬ್ಲಾಕ್, 17ನೇ ಅಡ್ಡರಸ್ತೆ, ಬೆಂಗಳೂರು-03 080-2331-1113
ವೈಷ್ಣವ ಸೇವಾ ಸಭಾ ನಂ.598, ಸಂಪಿಗೆ ರಸ್ತೆ, ೧೫ ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು-03 ####

English summary
With the beginning of Month of Shravan, all auspicious and cultural festivals make party function halls busy. Choultries, Marriage Halls booking already started. Bangalore North Malleswaram party halls reachable from poor to rich. contact details of all North west Bangalore marriage halls listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X