ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಠುಸ್ ಆದ ಜನಾರ್ದನ ಜನಾರ್ದನ ರೆಡ್ದಿ ಬಾಂಬ್

By Mahesh
|
Google Oneindia Kannada News

Janardhan Reddy
ಬೆಂಗಳೂರು, ಜು. 31: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ತನಿಖಾ ವರದಿಯ ಹುಳುಕುಗಳನ್ನು ಬಹಿರಂಗ ಮಾಡುತ್ತೇನೆ ಎಂದು ಜನಾರ್ದನ ರೆಡ್ಡಿ ಎಸೆದಿದ್ದ ಬಾಂಬ್ ಮತ್ತೆ ಠುಸ್ ಆಗಿದೆ.

ಶನಿವಾರ ನಗರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಸಿಕ್ಕಿಲ್ಲ. ವರದಿ ಅಧ್ಯಯನ ನಡೆಸಲು ಕಾಲಾವಕಾಶ ಬೇಕಿದೆ. ಮಂಗಳವಾರ ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಆದರೆ, ಹಗರಣಗಳ ಸಿಡಿ ಬಾಂಬ್ ಮೂಲಕ ವರ್ಲ್ಡ್ ಫೇಮಸ್ ಆದ ರೆಡ್ಡಿ ಸಾಹೇಬ್ರು ಮತ್ತೆ ಕೂಡಾ ಅದೇ ರೀತಿ ಇಲಿ ಹಿಡಿದು ಹುಲಿ ಸಿಕ್ಕಿದೆ ಎಂದು ತೋರಿಸುತ್ತಾರೆ ಎಂಬ ಕೂಗು ಎದ್ದಿದೆ. ಲೋಕಾಯುಕ್ತ ವರದಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿರುವ ರೆಡ್ಡಿ ಸೋದರರ ಪರವಾಗಿ ಶ್ರೀರಾಮುಲು ಲೋಕಾಯುಕ್ತರನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ.

English summary
Karnataka tourism minister Janardhan Reddy announced that he would reveal explosive information and secrets behind illegal mining report by Lokayukta. But Janardhan Reddy's run out of essential documents to hold a press meet on Saturday. It is been postponed to Tuesday(Aug.2).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X