ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೋಲಾರ ಶಾಸಕನ ಮತ್ತಿಕೆರೆ ಫ್ಲ್ಯಾಟ್ ನಲ್ಲಿ ವೇಶ್ಯಾವಾಟಿಕೆ
ದಾವಣಗೆರೆ ಮೂಲದ ಶ್ರುತಿ, ಪಶ್ಚಿಮ ಬಂಗಾಳ ಸಲ್ಮಾ, ಸೂರ್ಯ ಹಾಗೂ ಗಿರೀಶ್ ಎಂಬುವವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸುನೀಲ್ ಎಂಬ ಪಿಂಪ್ ಗೆ ಈ ಅಪಾರ್ಟ್ ಮೆಂಟ್ ಅನ್ನು ಭೋಗ್ಯಕ್ಕೆ ನೀಡಲಾಗಿದೆ.[ವಿಡಿಯೋ ನೋಡಿ]
ಮತ್ತಿಕೆರೆ ಅಪಾರ್ಟ್ಮೆಂಟ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸಂಶಯ ವ್ಯಕ್ತವಾದಾಗ, ಪೊಲೀಸರ ಮೊರೆ ಹೊಕ್ಕಿದ್ದಾರೆ. ಹೆಚ್ಚು ಜನ ಯುವಕ, ಯುವತಿಯರ ಓಡಾಟ ಕಂಡು ಪ್ರಶ್ನಿಸಿದಾಗ, ಇದು ಪೇಯಿಂಗ್ ಗೆಸ್ಟ್ ಮಾಡಲಾಗಿದೆ ಎಂದು ಹೇಳಿ ಅಲ್ಲಿದ್ದವರು ಜಾಗ ಖಾಲಿ ಮಾಡಿದ್ದರು. ಮನೆ ಲೀಸ್ ಗೆ ಪಡೆದ ಸುನೀಲ್ ನಾಪತ್ತೆಯಾಗಿದ್ದಾನೆ ಎಂದು ಯಶವಂತಪುರ ಪೊಲೀಸರು ಹೇಳಿದ್ದಾರೆ.
Comments
ವೇಶ್ಯಾವಾಟಿಕೆ ಕೋಲಾರ ಶಾಸಕ ಕ್ರೈಂ ಬೆಂಗಳೂರು ಮಾನವ ಕಳ್ಳಸಾಗಣೆ prostitution kolar mla crime beat bangalore human trafficking
English summary
Human Trafficking Racket Busted at Mathikere, North Bangalore by Yeshwantpur Police on Sunday(Jul 17). Police are verifying the ownership of the apartment after residents alleged it belongs to a legislator from Kolar.
Story first published: Monday, July 18, 2011, 16:29 [IST]