ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟಿವಿ9 ನೋಡಿದಿರಾ? ನಿತ್ಯಾನಂದ ಭಕ್ತರ ಕಪ್ಪೆ ಕುಣಿತ ಬೊಂಬಾಟ್!
ನಟಿ ರಂಜಿತಾ ಉಪಸ್ಥಿತಿ ವಿಶೇಷ ಆಕರ್ಷಣೆಯಾಗಿದ್ದು, ನೇರಳೆ ಬಣ್ಣದ ಸೀರೆಯುಟ್ಟಿದ್ದ ರಂಜಿತಾ ಅವರ ಕಪ್ಪೆ ಕುಣಿತ 'ನೋಡಲೆರಡು ಕಣ್ಣುಗಳು ಸಾಲದಮ್ಮಾ' ಎನ್ನುವಂತಿದ್ದವು. ಇನ್ನೂ ಅನೇಕ ಪುರುಷ ಮತ್ತು ಮಹಿಳಾ ಭಕ್ತರು ಕುಳಿತಲ್ಲಿಂದಲೇ ಕಪ್ಪೆಯಂತೆ ಜಿಗಿ ಜಿಗಿದು ಕುಣಿಯುತ್ತಿದ್ದಾರೆ.
ಇದನ್ನು ಬೆಳಗ್ಗೆ 11 ಗಂಟೆಯಿಂದ 'ಟಿವಿ9 ನ್ಯೂಸ್ ಚಾನಲ್' ಯಥಾವತ್ತಾಗಿ ಅಂದರೆ ಲೈವ್ ಆಗಿ ಪ್ರಸಾರ ಮಾಡುತ್ತಿದೆ. ಆಶ್ರಮದಾಚೆಗೆ ಅಂದರೆ ಟಿವಿ9 ನೋಡಿದವವರು ಇದರ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ. ಸ್ನೇಹಿತರಿಗೂ ಫೋನ್ ಮಾಡಿ ಟಿವಿ9 ನೋಡುವಂತೆ ಹೇಳುತ್ತಿದ್ದಾರೆ. ನೀವೂ ಒಮ್ಮೆ ನೋಡಿ ಆನಂದಿಸಿ.
Comments
English summary
On the occasion of Guru Purnima (July 15) Swami Nithyananda is performing special pooja at his Bidadi Ashrama. His devotees are dancing to his tunes. Its on Live in TV9 News Channel.
Story first published: Friday, July 15, 2011, 13:43 [IST]