ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಲ್ಲಿ ಅಶ್ವಿನಿ ಅಕ್ಕುಂಜೆಯ ಹೋರ್ಡಿಂಗ್ ಔಟ್

By Chidambar Baikampady
|
Google Oneindia Kannada News

Ashwini Akkunji
ಮಂಗಳೂರು, ಜು. 9 : ಚಿನ್ನದ ಚಿಗರೆ ಅಶ್ವಿನಿ ಅಕ್ಕುಂಜೆ ಉದ್ದೀಪನ ಮದ್ದು ಸೇವನೆ ಮಾಡಿರುವ ವಿವಾದದ ಸುಳಿಗೆ ಸಿಲುಕುತ್ತಿದ್ದಂತೆಯೇ ಕಾರ್ಪೊರೇಷನ್ ಬ್ಯಾಂಕ್ ಆಕೆಯನ್ನು ರಾಯಬಾರಿ (ಬ್ಯ್ರಾಂಡ್ ಅಂಬಾಸಿಡರ್) ಜಾಹೀರಾತಿನಿಂದ ವಿಮುಖಗೊಳಿಸಿದೆ.

ಮಂಗಳೂರು ಸಹಿತ ದೇಶದಾದ್ಯಂತ ಆಕೆಯ ಭಾವಚಿತ್ರವಿದ್ದ ಹೋರ್ಡಿಂಗ್ ಗಳನ್ನು ತೆಗೆಯಲು ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಅಶ್ವಿನಿ ಅಕ್ಕುಂಜೆಯವರ ಹೋರ್ಡಿಂಗ್ ಮಾಯವಾಗಿವೆ.

ಶನಿವಾರ ಆಕೆಯ ಬಿ ಸ್ಯಾಂಪಲ್ ಪರೀಕ್ಷೆಯ ಫಲಿತಾಂಶ ಹೊರಬೀಳಲಿದ್ದು ಮುಂದೇನು ಎನ್ನುವುದು ಕುತೂಹಲದಾಯಕ. ಹಳ್ಳಿ ಹುಡುಗಿಯ ಸಾಧನೆಗೆ ದೇಶವೇ ಅಂದು ಕೊಂಡಾಡಿತ್ತು. ಈಗ ಉಲ್ಟಾಪಲ್ಟ.

English summary
Commonwealth games golden girl Ashwini Akkunji's hoardings have been removed in Mangalore as she has been accused of taking banned anabolic steroid to enhance strenth. She was Corporation bank brand ambassador.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X