ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ವಾಲಾಗೆ ಸಿಕ್ತು ವಿಚ್ಛೇದನ: ಮತ್ತೆ ಸ್ವಚ್ಚಂದ ಹಕ್ಕಿ!

By Srinath
|
Google Oneindia Kannada News

Jwala Gutta
ಸಿಕಂದರಾಬಾದ್‌, ಜೂನ್ 30: ಬ್ಯಾಡ್ಮಿಂಟನ್‌ ತಾರೆಗಳಾದ ಜ್ವಾಲಾ ಗುಟ್ಟ ಮತ್ತು ಚೇತನ್‌ ಆನಂದ್‌ ಅವರಿಗೆ ಸಿಕಂದರಾಬಾದ್‌ನ ಕುಟುಂಬ ನ್ಯಾಯಾಲಯ ವಿಚ್ಛೇದನ ದಯಪಾಲಿಸಿದೆ.

ಜ್ವಾಲಾ-ಚೇತನ್‌ ಆರು ವರ್ಷಗಳ ಹಿಂದೆ (ಜುಲೈ 17, 2005) ಪ್ರೇಮ ವಿವಾಹವಾಗಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಜ್ವಾಲಾ ಹಾಗೂ ಮಾಜಿ ಕ್ರಿಕೆಟಿಗ ಅಜರುದ್ದೀನ್‌ ಸಂಬಂಧದ ಗುಸುಗುಸು ಕೇಳಿಬಂದಿದ್ದವು. ಇನ್ನು ಬ್ಯಾಡ್ಮಿಂಟನ್‌ ನನ್ನ ಸರ್ವಸ್ವ. ಅದರಲ್ಲೇ ಜೀವನ್ಮುಕ್ತಿ ಕಾಣುತ್ತೇನೆ ಎಂದು ಚೇತನ್ ಪ್ರತಿಕ್ರಿಯಿಸಿದ್ದಾರೆ

English summary
Shuttlers Chetan Anand and Jwala Gutta are back to single status after they were granted divorce by a family court in Hyderabad on Wednesday (june 29).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X