ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್ ಜೈಲಿನಲ್ಲಿ ಕನ್ನಿಮೊಳಿ ಬ್ರ್ಯಾಂಡ್ ಮೇಣದ ಬತ್ತಿ

By Srinath
|
Google Oneindia Kannada News

candle making
ನವದೆಹಲಿ, ಜೂನ್ 23: ಬಹುಮುಖ ಪ್ರತಿಭೆಯ ಕರುಣಾನಿಧಿ ಕುಡಿ ಕನ್ನಿಮೊಳಿ ಈಗ ಮತ್ತೊಂದು ಕಲೆಯನ್ನು ಕರಗತಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ತಿಹಾರ ಜೈಲು ಸೇರಿದ ಒಂದು ತಿಂಗಳಲ್ಲಿ ಕನ್ನಿಮೊಳಿ ಅವರ ಮನಸು ಮೇಣದಂತೆ ಕರಗಿದ್ದು, ಅದೇ ದುಃಖದಲ್ಲಿ ಮೇಣದ ಬತ್ತಿ ತಯಾರಿಕೆಯಲ್ಲಿ ಆಸಕ್ತಿ ತೋರ್ಪಡಿಸಿದ್ದಾರೆ.

ಹೌದು, ಜೈಲಿನ ಇತರೆ ಮಹಿಳಾ ಕೈದಿಗಳ ಮಧ್ಯೆ ಕುಳಿತು ಕನ್ನಿಮೊಳಿ ಮೇಣದ ಬತ್ತಿ ತಯಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮೇಣದ ಬತ್ತಿ ತಯಾರಿಕೆಯಲ್ಲಿ ಬಹಳ ಆಸಕ್ತಿ ತೋರುತ್ತಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ತಿಹಾರ್ ಜೈಲಿನಲ್ಲಿ ಮೇಣದ ಬತ್ತಿ ತಯಾರಿಕೆಯನ್ನು ಜೈಲಿನಲ್ಲಿರುವ ಕೈದಿಗಳಿಗೆ ವೃತ್ತಿ ಶಿಕ್ಷಣವನ್ನಾಗಿ ನೀಡಲಾಗುತ್ತಿದೆ.

English summary
During her past over one month stay in the women's cell at the high security jail, Kanimozhi has, in her spare time, taken interest in the candle making unit and learnt how to make candles from her co-inmates, sources at Tihar Prisons said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X