ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಆನೆ ಮರೆವ ಮುನ್ನ ವಿಟ್ಲದಲ್ಲಿ ಚಿರತೆ ಪತ್ತೆ

By Chidambar Baikampady
|
Google Oneindia Kannada News

Leopard In Vitla
ಮಂಗಳೂರು, ಜೂ 10: ಮೈಸೂರಲ್ಲಿ ಕಾಡಾನೆ ಅಟ್ಟಹಾಸ ಮೆರೆದ ಘಟನೆ ಮರೆಯುವ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಚಿರತೆ ಕಾಡಿನಿಂದ ನಾಡಿಗೆ ಬಂದು ಅವಾಂತರ ಸೃಷ್ಟಿಸುವುದನ್ನು ಅರಣ್ಯ ಸಿಬ್ಬಂಧಿಗಳು ತಪ್ಪಿಸಿದರು.

ವಿಟ್ಲ ಸಮೀಪದ ಕುಡ್ತಮುಗೇರು ಎಂಬಲ್ಲಿ ಗುರುವಾರ ಕಾಣಿಸಿಕೊಂಡ ಚಿರತೆಯಿಂದ ಜನರು ಭಯಬೀತರಾದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂಧಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಕಾಲಿಗೆ ಗಾಯವಾಗಿ ಕುಂಟುತ್ತಿದ್ದ ಚಿರತೆಗೆ ಚಿಕಿತ್ಸೆ ನೀಡಲಾಗಿದ್ದು ಅದು ಪೂರ್ಣಗುಣಮುಖವಾದ ಮೇಲೆ ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಅಲ್ಲಿವರೆಗೆ ಚಿರತೆಯನ್ನು ಪಿಲಿಕುಳ ನಿಸರ್ಗಧಾಮದಲ್ಲಿ ಬಿಡಲು ಅರಣ್ಯ ಇಲಾಖೆ ನಿರ್ಧರಿಸಿದೆ.

English summary
A leopard was accidently enterrd wild boar at Kudthamugeru, vitla (Dakshina Kannada) on Thursday. "Leopard had injured its hind legs as it tried to escape from the trap. It will be under treatment. If it fully recovers it will be released in Reserve Forest" Range forest officer said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X