ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಟೆಂಡರ್ ಆಹ್ವಾನ

By Shami
|
Google Oneindia Kannada News

Kukkarahalli Lake, Mysore (pic : uni-mysore.ac.in)
ಮೈಸೂರು, ಮೇ. 23 : ಕುಕ್ಕರಹಳ್ಳಿ ಕೆರೆ ನವೀಕರಣ ಮತ್ತು ಸೌಂದರ್ಯ ಅಭಿವೃದ್ಧಿ ಮಾಡುವುದಕ್ಕಾಗಿ ಆಸಕ್ತಿವುಳ್ಳವರಿಂದ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಹಾಕಲು ಕಡೆಯ ದಿನಾಂಕ ಮೇ 30 ಸಂಜೆ 4 ಗಂಟೆ.

ಗುಜರಾತಿನ ಸಾಯಿ ಕನ್ಸಲ್ಟೆಂಟ್ಸ್ ಅವರು ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರಿಗೆ ಸಲ್ಲಿಸಿರುವ ಕೆರೆ ಅಭಿವೃದ್ಧಿ ಯೋಜನೆಯ ನೀಲನಕ್ಷೆಯಂತೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಮೈಸೂರು ನಗರ ಸಭೆ, ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ವಿವಿಯ ಅಧಿಕಾರಿಗಳು ಯೋಜನೆಯನ್ನು ಪರಿಶೀಲಿಸಿ ಅನುಮೋದನಾಗಿ ವಿವಿ ಸಿಂಡಿಕೇಟಿಗೆ ಸಲ್ಲಿಸಿದ್ದಾರೆ.

ಹೆಚ್ಚಿನ ವಿವರಿಗಳಿಗಾಗಿ www.uni-mysore.ac.in. ತಾಣವನ್ನು ಜಾಲಾಡಬಹುದು. ಅಥವಾ ವಿವಿ ಎಕ್ಸಿಕ್ಯುಟಿವ್ ಇಂಜಿನಿಯರ್ ಜಯರಾಮಯ್ಯ ಅವರನ್ನು ಸಂಪರ್ಕಿಸಬಹುದು. ದೂರವಾಣಿ : 94498 01252.

English summary
Mysore Kukkarahalli Lake Protection Committee has invited tenders to rejuvenate and beautify Kukkarahalli Lake. Contact executive engineer and Convener K.M. Jayaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X