ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಾಕ್ ಒಬಾಮಾ ಈಗ ರ‌್ಯಾಂಬೊ ಅವತಾರದಲ್ಲಿ!

By Srinath
|
Google Oneindia Kannada News

Obama as Rambama Toy
ಮೆಲ್ಬೋರ್ನ್, ಮೇ 12: ಮೋಸ್ಟ್ ವಾಂಟೆಡ್ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ತಮ್ಮ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿಸಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಟಾಯ್ ಮೇಕರ್ ಗಳು (ಗೊಂಬೆ ಮಾರಾಟಗಾರರು) ಅಜರಾಮರಗೊಳಿಸಿದ್ದಾರೆ.

ಖ್ಯಾತ ಹೀರೊಬಿಲ್ಡರ್ಸ್ ಕಂಪನಿಯು Rambo-style SEAL ರೂಪದಲ್ಲಿ ಆಕ್ಷನ್ ಮ್ಯಾನ್ ಒಬಾಮಾ ಅವರನ್ನು ಸೃಷ್ಟಿಸಿ, ಮಾರುಕಟ್ಟೆಗೆ ಬಿಟ್ಟಿದೆ. ಈ ಗೊಂಬೆಯ ಹೆಸರು ರ‌್ಯಾಂಬಾಮಾ (Rambama). ಸರ್ವಭೂಷಣ ಶಸ್ತ್ರಧಾರಿ ರ‌್ಯಾಂಬಾಮಾ ಥೇಟ್ ರ‌್ಯಾಂಬೊ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ರ‌್ಯಾಂಬಾಮಾ ಬೊಂಬೆ ಮಾರಾಟಕ್ಕೆ ಲಭ್ಯವಿದ್ದು 34.95 ಡಾಲರ್ ಬೆಲೆ. ಇದಕ್ಕೆ ಶಿಪ್ಪಿಂಗ್ ಸಾಗಣೆ ವೆಚ್ಚವನ್ನೂ ಸೇರಿಸಿ ಮೆಲ್ಬೋರ್ನ್ ಗೆ ಕಳಿಸಬೇಕು.

English summary
Two weeks after the U.S. killed its biggest enemy Osama bin Laden, a toy maker (Herobuilders) firm has immortalized President Barack Obama as an action figure. The ‘Rambama’ figure is available for immediate sale for US 34.95 dollars plus shipping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X