ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು: ಎಂಕಾಂನಲ್ಲಿ ಅಸ್ಮಾಳಿಗೆ ಚಿನ್ನದ ಪದಕ

|
Google Oneindia Kannada News

ಎಂಕಾಂನಲ್ಲಿ ಅಸ್ಮಾಳಿಗೆ ಚಿನ್ನದ ಗರಿ
ಮಂಗಳೂರು, ಮೇ 7: ಮಂಗಳೂರು ವಿಶ್ವಾವಿದ್ಯಾನಿಲಯದ 2010ರ ಸಾಲಿನ ಎಂಕಾಮ್ ಪರೀಕ್ಷೆಯಲ್ಲಿ ಎಂ. ಆಸ್ಮಾ ಮೊದಲ ರಾಂಕ್ ಪಡೆದಿದ್ದಾರೆ. ಇವರಿಗೆ ಮಂಗಳಗಂಗೊತ್ರಿಯಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ರಾಜ್ಯದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಚಿನ್ನದ ಪದಕ ಪ್ರಧಾನ ಮಾಡಿದ್ದಾರೆ.

ಎಂಕಾಮ್ ನಲ್ಲಿ ಪ್ರಥಮ ಶ್ರೇಣಿ ಪಡೆದಿರುವುದಲ್ಲದೇ ಎರಡು ಚಿನ್ನದ ಪದಕಗಳೂ ಎಂ. ಅಸ್ಮಾಳಿಗೆ ದೊರಕಿದೆ. ಈಗ ಆಸ್ಮಾ ದೇರಳಕಟ್ಟೆಯ ಸಮೀಪದ ಕಾನಚೂರು ಇನ್ಸೂಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಲೆಕ್ಚರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಕೆ ಸೋಮೆಶ್ವರ ಉಚ್ಚಿಲ್ ನ ಯು. ಪಿ. ಮೊಹಮ್ಮದ್ ಮತ್ತು ಆಯಿಷಾ ದಂಪತಿಗಳ ಪುತ್ರಿ. (ಕೃಪೆ: ದಾಯಿಜಿ ವಲ್ಡ್ ಡಾಟ್ ಕಾಮ್)

English summary
Asma M has bagged the first rank in the MCom Mangalore University examination. She is the daughter of U P Muhammed and Ayesha couple from Someshwar Uchchil near here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X