• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಟ್ರೇಲಿಯಾದಲ್ಲಿ ಮತ್ತೆ ಭಾರತೀಯನ ಹತ್ಯೆ

By Srinath
|
Google Oneindia Kannada News
ಮೆಲ್ಬೋರ್ನ್, ಏಪ್ರಿಲ್ 24: ಆಸ್ಟ್ರೇಲಿಯಾದಲ್ಲಿ ಭಾರತೀಯರ ಮಾರಣಹೋಮ ಯಾವುದೇ ಎಗ್ಗಿಲ್ಲದೆ ಸಾಗಿದೆ. ಲಕ್ವಿಂದರ್ ಸಿಂಗ್ ಎಂಬ ಪಂಜಾಬಿ ಯುವ ರೈತನನ್ನು ಅಪರಿಚಿತ ದುಷ್ಕರ್ಮಿಗಳು ಆತನ ಮನೆಯಲ್ಲೇ ಇರಿದು ಸಾಯಿಸಿದ್ದಾರೆ.

ಲಕ್ವಿಂದರ್ ನಾಲ್ಕು ವರ್ಷಗಳ ಹಿಂದೆ ಮೆಲ್ಬೋರ್ನ್ ಗೆ ವಲಸೆ ಹೋಗಿದ್ದರು. ಆದರೆ ಗುರುವಾರ ರಾತ್ರಿ ಹತ್ಯೆಗೀಡಾಗಿದ್ದಾರೆ. ಒಬ್ಬ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕಾಮಬೋಡಿಯಾದ ಪ್ರಜೆ ಎನ್ನಲಾಗಿದೆ. ಲಕ್ವಿಂದರ್, ಬಿಯಾಂತ್ ಕೌರ್ ಜತೆ ವಿವಾಹವಾಗಿದ್ದರು. ಆದರೆ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದರಿಂದ ಹತ್ಯೆ ವೇಳೆ ಪತಿ ಲಕ್ವಿಂದರ್ ಜತೆ ಇರಲಿಲ್ಲ.

English summary
In yet another case of attack on an Indian national, a farm worker from Punjab was stabbed to death in his house at Melbourne by unknown assailants on April 21, Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X