ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

By Srinath
|
Google Oneindia Kannada News

student
ಬೆಂಗಳೂರು, ಫೆ. 20: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟಗೊಂಡಿದೆ. 2011ರ ಏಪ್ರಿಲ್ 1ರಂದು ಶುಕ್ರವಾರ ಪರೀಕ್ಷೆಗಳು ಆರಂಭವಾಗಲಿವೆ. ಒಟ್ಟು 6 ದಿನಗಳ ಪರೀಕ್ಷೆ ಏಪ್ರಿಲ್ 13ರಂದು ಬುಧವಾರ ಮುಕ್ತಾಯವಾಗಲಿದೆ.

ಭಾನುವಾರದ ರಜೆ ಹೊರತುಪಡಿಸಿ ಏಪ್ರಿಲ್ 2 ಶನಿವಾರ, 4 ಸೋಮವಾರ, 6 ಬುಧವಾರ, 9 ಶನಿವಾರ ಮತ್ತು 12 ಮಂಗಳವಾರ ರಜೆ ದಿನಗಳಿರುತ್ತವೆ. ಮೊದಲ ಭಾಷೆಯ ಪರೀಕ್ಷೆಯೊಂದಿಗೆ ಆರಂಭವಾಗಿ ಸಮಾಜ ಶಾಸ್ತ್ರ ವಿಷಯದೊಂದಿಗೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಕೊನೆಗೊಳ್ಳಲಿವೆ.
ವೇಳಾಪಟ್ಟಿ ಹೀಗಿದೆ:
ಮೊದಲ ಭಾಷೆ 1-4-2011
ಗಣಿತ 5-4-2011
ದ್ವಿತೀಯ ಭಾಷೆ 7-4-2011
ತೃತೀಯ ಭಾಷೆ 8-4-2011
ವಿಜ್ಞಾನ 11-4-2011
ಸಮಾಜ 13-4-2011

English summary
Karnataka Secondary Education Board has announced the SSLC examination schedule for 2011. The exams begin from 1 April 2011 and ends on April 13th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X