• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪಲ್ ಜನಕ ಸ್ಟೀವ್ಸ್ ಜಾಬ್ಸ್ ಸಾವಿನಂಚಿನತ್ತ

By Srinath
|

ನ್ಯೂಯಾರ್ಕ್, ಫೆ.18: ಸಾಫ್ಟ್‌ವೇರ್ ದಿಗ್ಗಜ ಆಪಲ್ ಸಂಸ್ಥೆಯ ಮುಖ್ಯಸ್ಥ ಸ್ಟೀವ್ ಜಾಬ್ಸ್ (55) ಅವರು ಇನ್ನು ಆರು ವಾರ ಕಾಲ ಮಾತ್ರವೇ ಬದುಕಲಿದ್ದಾರೆ. ಆಪಲ್ ಸಂಸ್ಥಾಪಕ ಜಾಬ್ಸ್ ಅವರು ಕ್ಯಾಲಿಫೋನಿರ್ಯಾದ ಸ್ಟ್ಯಾನ್‌ಫೋರ್ಡ್ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಹೊರಗೆ ಕಾಣಿಸಿಕೊಂಡಿದ್ದು, ತೀರಾ ಸೊರಗಿ ಹೋಗಿದ್ದರು ಎಂದು ನ್ಯಾಷನಲ್ ಎನ್‌ಕ್ವೈರರ್ ಪತ್ರಿಕೆ ಅವರ ಚಿತ್ರಗಳನ್ನು ಪ್ರಕಟಿಸಿ ವರದಿ ಮಾಡಿದೆ.

ಜಾಬ್ಸ್ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಇಂಟರ್‌ನೆಟ್ ಜಾಲಗಳಲ್ಲಿ ಗುರುವಾರದಿಂದ ವ್ಯಾಪಕವಾಗಿ ಹರಿದಾಡುತ್ತಿದೆ. ಜಾಬ್ಸ್ ತೀರಾ ತೆಳ್ಳಗಾಗಿದ್ದು, ಕಳಾಹೀನಗೊಂಡಿದ್ದಾರೆ. ಅವರು ಚಿಕಿತ್ಸಾ ಕೇಂದ್ರಕ್ಕೆ ನಿಯಮಿತವಾಗಿ ಭೇಟಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇತರೆ ಮಾಧ್ಯಮಗಳೂ ವರದಿ ಮಾಡಿವೆ.

ಜಾಬ್ಸ್ ಸಾವಿನಂಚಿಗೆ ತಲುಪಿದ್ದಾರೆ ಎಂದು ಅವರ ಭಾವಚಿತ್ರಗಳನ್ನು ನೋಡಿದ ತೀವ್ರ ನರರೋಗ ಚಿಕಿತ್ಸಾ ತಜ್ಞ ಡಾ. ಸ್ಯಾಮ್ಯುಲ್ ಜಾಕೋಬ್‌ಸನ್ ಅಭಿಪ್ರಾಯಪಟ್ಟಿದ್ದಾರೆ. ಜಾಬ್ಸ್ ಹೆಚ್ಚೆಂದರೆ 6 ವಾರ ಕಾಲ ಬದುಕಬಹುದಷ್ಟೇ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Apple chief Steve Jobs who is suffering from pancreatic cancer may have just six weeks to live, a US based online publication has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more