• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರೈಸ್ತ ಧರ್ಮ ಹುಟ್ಟಿದ್ದು ಭಾರತದಲ್ಲಿ : ಕೆ ಸುದರ್ಶನ್

By Rajendra
|
ಮುಂಡ್ಲಾ, ಫೆ.13: "ಕ್ರೈಸ್ತ ಧರ್ಮ ಹುಟ್ಟಿದ್ದು ಭಾರತದಲ್ಲಿ. ಬೌದ್ಧ ಧರ್ಮದ ಮುಂದುವರಿದ ಭಾಗವೇ ಕ್ರೈಸ್ತ ಧರ್ಮ. ಯೇಸು ಕ್ರಿಸ್ತ ತಮ್ಮ 13ನೇ ವಯಸ್ಸಿನಿಂದ 30ನೇ ವಯಸ್ಸಿನವರೆಗೂ ಭಾರತದಲ್ಲಿದ್ದರು." ಹಾಗಂತ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ ಆರ್ ಎಸ್ ಎಸ್‍ನ ಮಾಜಿ ಮುಖ್ಯಸ್ಥ ಕೆ ಎಸ್ ಸುದರ್ಶನ್.

ಮಧ್ಯ ಪ್ರದೇಶದ ಮಂಡ್ಲದಲ್ಲಿ ಆಯೋಜಿಸಿದ್ದ 'ಮಾ ನರ್ಮದಾ ಸಾಮಾಜಿಕ್ ಕುಂಭ' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಯೇಸು ಕ್ರಿಸ್ತ ಬೌದ್ಧ ಧರ್ಮದಿಂದ ಪ್ರಭಾವಿತರಾಗಿದ್ದರು. ಇಸ್ರೇಲ್‍ಗೆ ತೆರಳಿದ ಬಳಿಕ ಅವರು ಇದೇ ತತ್ವಗಳನ್ನು ಭೋದಿಸಿದ್ದರು ಎಂದಿದ್ದಾರೆ.

ಇಸ್ರೇಲ್‌ನ ರಾಜನಿಗೆ ಯೇಸು ಕ್ರಿಸ್ತನ ತತ್ವಗಳು ಹಿಡಿಸಲಿಲ್ಲ. ಹಾಗಾಗಿ ಅವನು ಕ್ರಾಸ್‌ಗೆ ಮೊಳೆ ಹೊಡೆಸಿದನು. ಯೇಸುಕ್ರಿಸ್ತನ ಶಿಷ್ಯರು ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿದರು. ಕ್ರಾಸ್‌ಗೆ ಮೊಳೆ ಹೊಡೆಸಿಕೊಂಡವರಲ್ಲಿ ಯಾರೂ ಸಾಯಲಿಲ್ಲ ಎಂದು ಸುದರ್ಶನ್ ಹೇಳಿದರು. ಅವರ ಈ ವಾದಕ್ಕೆ 'ಲಾಸ್ಟ್ ಇಯರ್ ಆಫ್ ಜೀಸಸ್ ಅಂಡ್ ಲಾಸ್ ಟೀಚಿಂಗ್ಸ್ ಆಫ್ ಜೀಸಸ್' ಕೃತಿ ಕಾರಣವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rashtriya Swayamsevak Sangh former chief K S Sudarshan once again made a controversial statement in Madya Pradesh, Mundla. He said that Christianity was born in India. Jesus Christ has inspired by Buddhism Bla Bla Bla.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more