ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪುಹಣ : ಭಾರತೀಯರ ಬಂಡವಾಳ ಬಯಲು

By Srinath
|
Google Oneindia Kannada News

ನವದೆಹಲಿ, ಫೆ. 5: ತೆಹಲ್ಕಾ ಸುದ್ದಿ ಸಂಸ್ಥೆಯು ಜರ್ಮನಿಯ ಲೀಚ್‌ಟೆನ್‌ಸ್ಟೈನ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಟ್ಟಿರುವ 13 ಮಂದಿ ಭಾರತೀಯರು ಮತ್ತು 2 ಟ್ರಸ್ಟ್‌ಗಳ ಹೆಸರುಗಳನ್ನು ಬಹಿರಂಗಪಡಿಸಿದೆ.

ಗಮನರ್ಹಾವೆಂದರೆ ತೆಹಲ್ಕಾ, ಹೆಸರುಗಳನ್ನಷ್ಟೇ ನೀಡಿದ್ದು, ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ. ಪಟ್ಟಿಯಲ್ಲಿರುವವರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದ್ದು, ಅದು ದೊರೆತ ಕೂಡಲೇ ಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದೆ.

ಕಾಳಧನ ವೀರರ ಹೆಸರು:

ಮನೋಜ್ ಧುಪೇಲಿಯ, ರೂಪಾಲ್ ಧುಪೇಲಿಯ, ಮೋಹನ್ ಧುಪೇಲಿಯ, ಹಸ್ಮುಖ್ ಗಾಂಧಿ, ಚಿಂತನ್ ಗಾಂಧಿ, ದಿಲೀಪ್ ಗಾಂಧಿ, ಅರುಣ್ ಮೆಹ್ತಾ, ಅರುಣ್ ಕೊಚಾರ್, ಗುಣವಂತಿ ಮೆಹ್ತಾ, ರಜನಿಕಾಂತ್ ಮೆಹ್ತಾ, ಪ್ರಮೋದ್ ಮೆಹ್ತಾ, ಅಶೋಕ್ ಜೈಪುರಿಯಾ, ರಾಜ್ ಫೌಂಡೇಶನ್, ಊರ್ವಶಿ ಫೌಂಡೇಶನ್ ಮತ್ತು ಅಂಬ್ರುನೊವಾ ಟ್ರಸ್ಟ್.

English summary
Tehelka news magazine revealed the names of 15 individuals who are accused of holding bank accounts in LGT bank of Liechtenstein.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X