• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೈಸ್ ಟೋಲ್ ದರ ಹೆಚ್ಚಳ

By Mrutyunjaya Kalmat
|
Google Oneindia Kannada News
ಬೆಂಗಳೂರು, ಜ. 2 : ಬೆಂಗಳೂರು-ಮೈಸೂರು ರಸ್ತೆ ಸೇರಿದಂತೆ ಒಟ್ಟಾರೆ ಬಿಎಂಐಸಿ ರಸ್ತೆ ಬಳಸುವವರಿಗೆ ನೈಸ್ ಸಂಸ್ಥೆ ಟೋಲ್ ದರ ಹೆಚ್ಚಳ ಮಾಡಿ ಹೊಸ ವರ್ಷದ ಉಡುಗೊರೆ ನೀಡಿದೆ. ಪರಿಷ್ಕೃತ ದರ ಹೊಸ ವರ್ಷದ ಮೊದಲ ದಿನದಿಂದಲೇ ಜಾರಿಯಾಗಿದೆ. ಈ ಮೂಲಕ ನೈಸ್ ಸಂಸ್ಥೆ ಮತ್ತೊಮ್ಮೆ ತನ್ನ ರಸ್ತೆ ಬಳಕೆದಾರರಿಗೆ ಶಾಕ್ ನೀಡಿದೆ. ವಿವಿಧ ರಸ್ತೆಗಳ ಪರಿಷ್ಕೃತ ದರಗಳು ಇಂತಿವೆ.(ನೈಸ್ ರಸ್ತೆ)

ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ(ದೂರ-7.94)

ಕಾರು- 25 ರು.
ಬಸ್- 67 ರು.
ಟ್ರಕ್- 44
ಲಘು ವಾಣಿಜ್ಯ ವಾಹನ - 26
ದ್ವಿಚಕ್ರ ವಾಹನ - 10

ಬನ್ನೇರುಘಟ್ಟ ರಸ್ತೆ- ಕನಕಪುರ ರಸ್ತೆ(ದೂರ- 6.79)

ಕಾರು- 21 ರು.
ಬಸ್- 58 ರು.
ಟ್ರಕ್- 37
ಲಘು ವಾಣಿಜ್ಯ ವಾಹನ - 22
ದ್ವಿಚಕ್ರ ವಾಹನ - 9

ಕನಕಪುರ ರಸ್ತೆ- ಕ್ಲೋವರ್ ಲೀವ್ ಐ/ಸಿ (4.36 ಕಿಮೀ)

ಕಾರು- 14 ರು.
ಬಸ್- 37 ರು.
ಟ್ರಕ್- 24 ರು.
ಲಘು ವಾಣಿಜ್ಯ ವಾಹನ - 14
ದ್ವಿಚಕ್ರ ವಾಹನ - 5

ಬಿಡಿಎ ಹೊರವರ್ತುಲ ರಸ್ತೆ ಟೋಲ್ ಕೇಂದ್ರ-ಕ್ಲೋವರ್ ಲೀಫ್ ಐ/ಸಿ (8.1 ಕಿಮೀ)

ಕಾರು- 31 ರು.
ಬಸ್- 78 ರು.
ಟ್ರಕ್- 52
ಲಘು ವಾಣಿಜ್ಯ ವಾಹನ - 31
ದ್ವಿಚಕ್ರ ವಾಹನ - 13

ಮೈಸೂರು ರಸ್ತೆ-ಮಾಗಡಿ ರಸ್ತೆ (9.54 ಕಿಮೀ)

ಕಾರು- 30 ರು.
ಬಸ್- 81 ರು.
ಟ್ರಕ್- 52
ಲಘು ವಾಣಿಜ್ಯ ವಾಹನ - 31
ದ್ವಿಚಕ್ರ ವಾಹನ - 12

ಮಾಗಡಿ ರಸ್ತೆ-ತುಮಕೂರು ರಸ್ತೆ (7.47 ಕಿಮೀ)

ಕಾರು- 23 ರು.
ಬಸ್- 63 ರು.
ಟ್ರಕ್- 41
ಲಘು ವಾಣಿಜ್ಯ ವಾಹನ - 25
ದ್ವಿಚಕ್ರ ವಾಹನ - 9

ಕ್ಲೋವರ್ ಲೀಫ್ ಐ/ಸಿ-ಮೈಸೂರು ರಸ್ತೆ (3.88 ಕಿಮೀ)

ಕಾರು- 12 ರು.
ಬಸ್- 33 ರು.
ಟ್ರಕ್- 21
ಲಘು ವಾಣಿಜ್ಯ ವಾಹನ - 13
ದ್ವಿಚಕ್ರ ವಾಹನ - 5

English summary
Nandi Infrastructure Corridor Enterprises (NICE), promoters of Bangalore Mysore Infrastructure Corridor (BMIC) project, has revised toll rates for BMIC peripheral road with effect from Saturday. Commuters will have to shell out on an average 10% to 12% more now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X