ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೆನಿನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರಂಜಿತಾ
ಗುರುವಾರ ಸಂಜೆ ನಗರದ ಸಿವಿಲ್ ಮತ್ತು ಜೆಎಂಎಫ್ಸಿ (ಕಿರಿಯ ವಿಭಾಗ) ನ್ಯಾಯಾಧೀಶೆ ರೂಪ ಅವರ ಮುಂದೆ ಹಾಜರಾದ ರಂಜಿತ, ಲೆನಿನ್ ತನ್ನ ತೇಜೋವಧೆಗೆ ಯತ್ನಿಸಿದ್ದಾನೆ. ಹಾಗೂ ಅವನಿಗೆ ಆರತಿ ರಾವ್ ಮತ್ತು ಶ್ರೀಧರ್ ಎಂಬುವರು ಸಹಾಯ ಮಾಡಿದ್ದಾರೆ. ಈ ಮೂವರು ನನ್ನ ಖಾಸಗಿ ಬದುಕನ್ನು ನಾಶಪಡಿಸಲು ಯತ್ನಿಸಿದ್ದಾರೆ ಎಂದು ರಂಜಿತಾ ದೂರು ದಾಖಲಿಸಿದ್ದಾರೆ. ರಂಜಿತಾ ಸಲ್ಲಿಸಿರುವ ಫಿರ್ಯಾದು ದಿನ ವಿಚಾರಣೆಯನ್ನು ಜ.29ಕ್ಕೆ ಮುಂದೂಡಲಾಗಿದೆ. [ರಂಜಿತಾ]
Comments
ರಂಜಿತಾ ಲೆನಿನ್ ಸ್ವಾಮಿ ನಿತ್ಯಾನಂದ ರಾಮನಗರ ಜಿಲ್ಲಾಸುದ್ದಿ ranjitha swami nithyananda ramanagara district news
English summary
Actress Ranjitha has filed a private complaint against Nithyananda"s former driver Lenin and two others in Ramanagara district court on thursday(Dec.30). Lenin released the sensual video invovling Swami Nithyananda and Ranjitha.
Story first published: Friday, December 31, 2010, 10:11 [IST]