ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆನಿನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರಂಜಿತಾ

By Mahesh
|
Google Oneindia Kannada News

Ranjitha
ರಾಮನಗರ, ಡಿ.31: ನಿತ್ಯಾನಂದ ಸ್ವಾಮಿಯೊಡನೆ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಳು ಎನ್ನಲಾದ ನಟಿ ರಂಜಿತ ಗುರುವಾರ ರಾಮನಗರ ಜೆಎಂಎಫ್ಸಿ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಾಗಿ ಬಿಡದಿ ಪೊಲೀಸರು ಮತ್ತು ಲೆನಿನ್‌ ವಿರುದ್ಧ ಹೈಕೋರ್ಟ್ ನಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದಾರೆ.

ಗುರುವಾರ ಸಂಜೆ ನಗರದ ಸಿವಿಲ್‌ ಮತ್ತು ಜೆಎಂಎಫ್ಸಿ (ಕಿರಿಯ ವಿಭಾಗ) ನ್ಯಾಯಾಧೀಶೆ ರೂಪ ಅವರ ಮುಂದೆ ಹಾಜರಾದ ರಂಜಿತ, ಲೆನಿನ್‌ ತನ್ನ ತೇಜೋವಧೆಗೆ ಯತ್ನಿಸಿದ್ದಾನೆ. ಹಾಗೂ ಅವನಿಗೆ ಆರತಿ ರಾವ್ ಮತ್ತು ಶ್ರೀಧರ್ ಎಂಬುವರು ಸಹಾಯ ಮಾಡಿದ್ದಾರೆ. ಈ ಮೂವರು ನನ್ನ ಖಾಸಗಿ ಬದುಕನ್ನು ನಾಶಪಡಿಸಲು ಯತ್ನಿಸಿದ್ದಾರೆ ಎಂದು ರಂಜಿತಾ ದೂರು ದಾಖಲಿಸಿದ್ದಾರೆ. ರಂಜಿತಾ ಸಲ್ಲಿಸಿರುವ ಫಿರ್ಯಾದು ದಿನ ವಿಚಾರಣೆಯನ್ನು ಜ.29ಕ್ಕೆ ಮುಂದೂಡಲಾಗಿದೆ. [ರಂಜಿತಾ]

English summary
Actress Ranjitha has filed a private complaint against Nithyananda"s former driver Lenin and two others in Ramanagara district court on thursday(Dec.30). Lenin released the sensual video invovling Swami Nithyananda and Ranjitha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X