ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ಲಾಡುಗೆ 2200 ಟನ್ ನಂದಿನಿ ತುಪ್ಪ

By Rajendra
|
Google Oneindia Kannada News

Tirupati
ಬೆಂಗಳೂರು, ಡಿ.25: ತಿರುಪತಿ ಲಾಡು ತಯಾರಿಸಲು ಪರಿಶುದ್ಧವಾ ತುಪ್ಪ ಬೇಕೆ ಬೇಕು. ತನ್ನದೇ ವಿಶಿಷ್ಟ ರುಚಿ, ಸ್ವಾದಕ್ಕೆ ತಿರುಪತಿ ಲಾಡು ಹೆಸರುವಾಸಿ. ಹಿಂದಿನಿಂದಲೂ ಇಂದಿನವರೆಗೂ ತಿರುಪತಿ ಲಾಡುಗೆ ನಂದಿನಿ ತುಪ್ಪವನ್ನೇ ಬಳಲಾಗುತ್ತಿದೆ. ದಿನೇ ದಿನೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ತುಪ್ಪದಸರಬರಾಜು ಪ್ರಮಾಣವೂ ಹೆಚ್ಚುತ್ತಿದೆ.

ಈ ಬಾರಿಯೂ ತಿರುಪತಿ ಲಾಡು ತಯಾರಿಕೆಗೆ ನಂದಿನಿ ತುಪ್ಪವನ್ನು ಸರಬರಾಜು ಮಾಡುವ ಗುತ್ತಿಗೆ ಕೆಎಂಎಫ್‌ಗೆ ಲಭ್ಯವಾಗಿದೆ. ಜನವರಿ 2011ರಿಂದ ಡಿಸೆಂಬರ್ ವರೆಗೆ 2200 ಟನ್ ನಂದಿನಿ ತುಪ್ಪವನ್ನು ಸರಬರಾಜು ಮಾಡುವಂತೆ ಕೆಎಂಎಫ್ ಜತೆ ತಿರುಪತಿ ತಿರುಮಲ ಟ್ರಸ್ಟ್ ಒಡಂಬಡಿಕೆ ಮಾಡಿಕೊಂಡಿದೆ.

ಸರ್ವಜನಪ್ರಿಯ ಬೂಂದಿ ಲಾಡು ರೆಸಿಪಿ

ಹಿಂದಿನ ವರ್ಷ 1700 ಟನ್ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡಲಾಗಿತ್ತು. ಈ ವರ್ಷ 500 ಟನ್ ಅಧಿಕವಾಗಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ. ಆಂಧ್ರ ಹಾಗೂ ಮಹಾರಾಷ್ಟ್ರದತೀವ್ರ ಪೈಪೋಟಿಯ ನಡುವೆಯೂ ಕೆಎಂಎಫ್ ಗುತ್ತಿಗೆ ಪಡೆದಿರುವುದು ವಿಶೇಷ. ರು.57.50 ಕೋಟಿ ಮೌಲ್ಯದ ತುಪ್ಪವನ್ನು ಸರಬರಾಜು ಮಾಡಬೇಕಾಗಿದೆ. [ಸಿಹಿಸಿಹಿ ಲಾಡು]

English summary
Tirumala Tirupati Devasthanams trust has ordered 2200 tons of Nandini ghee from Karnataka Milk Federation (KMF) for the year 2011. KMF has supplied 1700 tons of ghee in 2010. When compared to 2010, KMF has got order for 500 tons extra ghee from TTD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X