ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಾ ಸೋಲು, ಭಾರತಕ್ಕೆ ನಿರಾಸೆ

By Mrutyunjaya Kalmat
|
Google Oneindia Kannada News

Saina Nehwal
ಗುವಾಂಗ್ ಜೊ, ನ. 19 : ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್ ಏಷ್ಯನ್ ಗೇಮ್ಸ್ ಕ್ವಾರ್ಟರ್‌ಫೈನಲ್ ನಲ್ಲಿ ಸೋತು ನಿರ್ಗಮಿಸಿದ್ದಾರೆ. ಇದರೊಂದಿಗೆ ಬ್ಯಾಡ್ಮಿಂ ಟನ್‌ನಲ್ಲಿ ಭಾರತದ ಹೋರಾಟ ಸಂಪೂರ್ಣ ಅಂತ್ಯಗೊಂಡಿದೆ.

ಗುರುವಾರ ನಡೆದ ಎಂಟರಘಟ್ಟದ ಸೆಣಸಾಟದಲ್ಲಿ ಎರಡನೇ ಶ್ರೇಯಾಂಕಿತೆ ಸೈನಾ 8-21, 21-8, 19-18 ಸೆಟ್ ಗಳಿಂದ ಹಾಂಕಾಂಗ್‌ನ ಯಿಪ್ ಪು ಯಿನ್ ವಿರುದ್ಧ ಸೋಲುಂಡರು. ಸುಮಾರ 46 ನಿಮಿಷಗಳ ಕಾಲ ನಡೆದ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿತ್ತಾದರೂ ಗೆಲುವು ಮಾತ್ರ ಹಾಂಕಾಂಗ್ ಸ್ಪರ್ಧಿಯದ್ದಾಗಿತ್ತು. ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರಿಂದ ಸೈನಾ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿಯೇ ಸೈನಾ ನಿರ್ಗಮಿಸುವುದರೊಂದಿಗೆ ಭಾರತೀಯೆರ ಆಸೆ ನುಚ್ಚು ನೂರಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X