ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್ ಕನ್ನಡ ಕಚೇರಿಯಲ್ಲಿ ವಾಕ್-ಇನ್ ಸಂದರ್ಶನ

By Prasad
|
Google Oneindia Kannada News

We are hiring @ Greynium
ಬೆಂಗಳೂರು, ನ. 11 : ದಟ್ಸ್ ಕನ್ನಡದ ಮಾತೃ ಸಂಸ್ಥೆ ಗ್ರೇನಿಯಂ ತನ್ನ ತಾಂತ್ರಿಕ ವಿಭಾಗಕ್ಕಾಗಿ ಪಿ ಎಚ್ ಪಿ ಡೆವಲಪರ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಪಿ ಎಚ್ ಪಿ ಪ್ರೋಗ್ರಾಮಿಂಗ್ ನಲ್ಲಿ ಪರಿಣತಿ ಹೊಂದಿರುವ ಮತ್ತು ಎರಡು ವರ್ಷಗಳ ಅನುಭವವಿರುವ ಸಾಫ್ಟ್ ವೇರ್ ಇಂಜಿನಿಯರುಗಳು ಕೂಡಲೆ ಗಮನಿಸಬೇಕಾಗಿ ವಿನಂತಿ.

ಇದೇ ಶನಿವಾರ, 13ರಂದು ಬೆಳಿಗ್ಗೆ 9.30ರಿಂದ 12.30ರವರೆಗೆ ವಾಕ್-ಇನ್ ಸಂದರ್ಶನವನ್ನು ನಡೆಸಲಾಗುತ್ತಿದೆ. ಆಸಕ್ತಿ ಇರುವವರು ಬಯೋಡೇಟಾ ಹಿಡಿದು ಸಂದರ್ಶನಕ್ಕೆ ಹಾಜರಾಗಿ.

ಕೆಲಸದ ವಿವರ

ಕಂಪನಿ : ಗ್ರೇನಿಯಂ ಇನ್ ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿ.
ವಿಭಾಗ : ಟೆಕ್
ಹುದ್ದೆಯ ಹೆಸರು : ಸಾಫ್ಟ್ ವೇರ್ ಇಂಜಿನಿಯರ್
ಕೆಲಸದ ಅನುಭವ : 2+ ವರ್ಷ
ಶಿಫ್ಟ್ : ಸಾಮಾನ್ಯ

ಬೇಕಾಗಿರುವ ನೈಪುಣ್ಯತೆ

* PHP, MySql, XML, AJAX, HTML, Javascript, CSS.
* Drupal / Smarty templates ಬಗ್ಗೆ ಮಾಹಿತಿ ಇದ್ದರೆ ಅನುಕೂಲ.
* OOPS ಬಗ್ಗೆ ಪರಿಣತಿ ಹೊಂದಿರಬೇಕು.
* ಉತ್ತಮ ಸಂವಹನ ಕೌಶಲ್ಯತೆ ಹೊಂದಿರಬೇಕು.

ಕಚೇರಿಯ ವಿಳಾಸ ಹೀಗಿದೆ

ಗ್ರೇನಿಯಂ ಇನ್ ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿ.
# 74/2, 2ನೇ ಮಹಡಿ, ಸಂಜನಾ ಪ್ಲಾಜಾ
ಆನೆ ಬಂಡೆ ರಸ್ತೆ, ಜಯನಗರ 3ನೇ ಬ್ಲಾಕ್
ಹೊಟೇಲ್ ಪ್ರೆಸಿಡೆಂಟ್ ಎದಿರು
ಬೆಂಗಳೂರು - 560 011

ಸಂಪರ್ಕ ವ್ಯಕ್ತಿ : ಮಾಲತಿ ಎ.
ಈಮೇಲ್ : [email protected]
ದೂರವಾಣಿ : +91-80-6715 0816
ಫ್ಯಾಕ್ಸ್ : +91-80-6715 0801

ಸ್ನೇಹಿತರೆ ಗಮನಿಸಿ : ಉತ್ತಮ ಕೆಲಸದ ಅಗತ್ಯ ನಿಮ್ಮ ಸ್ನೇಹಿತರಿಗೆ ಅಥವಾ ಸಂಬಂಧಿಗಳಿಗೂ ಇರಬಹುದು. ಕೂಡಲೆ ಕಾರ್ಯತತ್ಪರರಾಗಿ ಇತರರಿಗೂ ತಿಳಿಸಿ. ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಕೆಲಸದ ಅವಶ್ಯಕತೆ ಇದ್ದವರಿಗೆ ಸಿಗಲಿ. ಆಲ್ ದಿ ಬೆಸ್ಟ್.

ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X