ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೊಸಬೆಳಕು ಸಿನ್ಮಾ ನಾಟಕ ಆಗಿದೆ ನೋಡಿ
ಪ್ರತಿ ನಿತ್ಯ ಸುತ್ತಮುತ್ತಲಿನ ಸಂಸಾರದಲ್ಲಿ ನಡೆಯುವ ಘಟನೆಗಳನ್ನು ಈ ನಾಟಕ ಹೊಂದಿದ್ದು, ಕೌಟುಂಬಿಕ ವರ್ಗಕ್ಕೆ ಮೆಚ್ಚುಗೆಯಾಗಲಿದೆ. ಸಿನಿಮಾವನ್ನು ಈಗಾಗಲೆ ಜನ ಮೆಚ್ಚಿರುವುದರಿಂದ ನಾಟಕವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ ಇದ್ದೇ ಇದೆ. ಆದರೆ, ರಂಗಾಸ್ತಕರಿಗೂ ಈ ಕಥೆಯ ಪರಿಚಯದಿಂದ, ಕಾದಂಬರಿ ಹಾಗೂ ಸಿನಿಮಾವನ್ನು ಆಧಾರವಾಗಿಟ್ಟುಕೊಂಡು ನಾಟಕವನ್ನು ರೂಪಿಸಲಾಗಿದೆ ಎಂದು ನಿರ್ದೇಶಕ ಸತೀಶ್ ಚಂದ್ರ ಹೇಳಿದರು.
ಸ್ಥಳ:
ಕೆ.ಎಚ್.
ಕಲಾಸೌಧ,
ಹನುಮಂತನಗರ,
ಬೆಂಗಳೂರು
ಸಮಯ:
ಸಂಜೆ
7
ದಿನಾಂಕ:
ಅ.30,
ಅ.31
ಹಾಗೂ
ನ.1
ಸಂಪರ್ಕಿಸಿ:
ವೆಬ್
:
www.ivcorner.com/hb;
ಮೊಬೈಲ್:
98803
88868,
98804
87682
Comments
ಕನ್ನಡ ನಾಟಕ ರಾಜಕುಮಾರ್ ಹೊಸಬೆಳಕು ಕೆಎಚ್ ಕಲಾಸೌಧ ಹನುಮಂತನಗರ ಬೆಂಗಳೂರು rajkumar kannada drama kh kalasoudha hanumanthanagar bengaluru
Story first published: Saturday, October 30, 2010, 14:00 [IST]