ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾರತಕ್ಕೆ ಕಪ್ಪು ಮಸಿ ಬಳಿದ ನಡಿಗೆ ರಾಣಿ
ಆದರೆ, ಇದರಿಂದ ಭಾರತದ ಪದಕ ಪಟ್ಟಿಯಲ್ಲಿ ಯಾವುದೆ ವ್ಯತ್ಯಾಸವಾಗುವುದಿಲ್ಲ. 20ಕಿ.ಮೀ ದೂರದ ನಡಿಗೆಯಲ್ಲಿ ರಾಣಿ, ಪದಕ ಗಳಿಸುವಲ್ಲಿ ವಿಫಲರಾಗಿ 1:42:54 ಸೆಕೆಂಡ್ ಗಳ ಕಾಲ ತೆಗೆದುಕೊಂಡು 6 ನೇ ಸ್ಥಾನ ಪಡೆದಿದ್ದರು. ಆದರೂ, ಆಕೆಯ ಬಿ ಸ್ಯಾಂಪಲ್ ಅನ್ನು ಹೆಚ್ಚಿನ ತನಿಖೆಗೆ ಕಳಿಸಲಾಗಿದೆ ಎಂದು ಕಾಮನ್ ವೆಲ್ತ್ ಕ್ರೀಡಾಕೂಟದ ಮುಖ್ಯಸ್ಥರು ಹೇಳಿದ್ದಾರೆ.
ನೈಜೀರಿಯಾದ ಒಸಯೆಮಿ ಒಲುಡಮೊಲ ಅವರು ನಿಷೇಧಿತ Methylhexaneamine ಔಷಧಿ ಸೇವಿಸಿದ್ದು ದೃಢಪಟ್ಟಿದ್ದು, ಮಹಿಳೆಯರ 100 ಮೀ ಓಟದಲ್ಲಿ ಆಕೆ ಚಿನ್ನದ ಪದಕ ಗಳಿಸಿದ್ದರು. 110 ಮೀ ಹರ್ಡಲ್ಸ್ ನಲ್ಲಿ ಸ್ಪರ್ಧಿಸಿದ್ದ ನೈಜೀರಿಯಾದ ಒನ್ನೊಬ್ಬ ಕ್ರೀಡಾಳು ಸ್ಯಾಮುಯಲ್ ಒಕಾನ್ ಕೂಡಾ ಅದೇ ನಿಷೇಧಿತ ದ್ರವ್ಯ ಸೇವಿಸಿರುವುದು ಕಂಡು ಬಂದಿದೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS
Comments
ಕಾಮನ್ ವೆಲ್ತ್ ಅಥ್ಲೆಟಿಕ್ಸ್ ಕ್ರೀಡೆ ನೈಜೀರಿಯಾ ನವದೆಹಲಿ cwg 2010 common wealth games athletics nigeria sports new delhi
Story first published: Wednesday, October 13, 2010, 16:27 [IST]