ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಸಚಿವರು ಮತ್ತು ಅವರ ಖಾತೆಗಳು

By Prasad
|
Google Oneindia Kannada News

CM BS Yeddyurappa and his ministers
ಕರ್ನಾಟಕ ಸರಕಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಚಿವರು ಮತ್ತು ಅವರಿಗೆ ವಹಿಸಿಕೊಡಲಾಗಿರುವ ಖಾತೆಗಳ ವಿವರ ಕೆಳಗಿನಂತಿದೆ. ಸೆಪ್ಟೆಂಬರ್ 22ರಂದು ಸಂಪುಟ ವಿಸ್ತರಣೆ ಮತ್ತು ಪುನಾರಚನೆಯಾದ ನಂತರ ಕೆಲ ಖಾತೆಗಳನ್ನು ಅದಲು ಬದಲು ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಒಟ್ಟು 34 ಸಚಿವರ ಖಾತೆಗಳು ಕೆಳಗಿನಂತಿವೆ. (ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಚಿತ್ರಪಟ)

ಸಂಖ್ಯೆ
ಸಚಿವರು
ಖಾತೆಗಳು
1
ಬಿ.ಎಸ್. ಯಡಿಯುರಪ್ಪ, ಮುಖ್ಯಮಂತ್ರಿ
ಅ) ಸಂಪುಟ ವ್ಯವಹಾರ
ಆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಇ) ಹಣಕಾಸು
ಈ) ಗುಪ್ತಚರ
ಉ) ಜಲಮಂಡಳಿ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಇಲಾಖೆ
ಊ) ವಾರ್ತೆ
ಋ) ಗಣಿ, ಭೂವಿಜ್ಞಾನ
ಎ) ಹಂಚಿಕೆಯಾಗದ ಯಾವುದೇ ಖಾತೆ
2
ಆರ್. ಅಶೋಕ್
ಅ) ಸಾರಿಗೆ
ಆ) ಗೃಹ
3
ಶೋಭಾ ಕರಂದ್ಲಾಜೆ
ಇಂಧನ
4
ಡಾ.ವಿ.ಎಸ್. ಆಚಾರ್ಯ
ಅ) ಉನ್ನತ ಶಿಕ್ಷಣ
ಆ) ಯೋಜನೆ
ಇ) ಸಾಂಖ್ಯಿಕ ಇಲಾಖೆ
5
ಸಿ.ಎಂ. ಉದಾಸಿ
ಲೋಕೋಪಯೋಗಿ
6
ಮುಮ್ತಾಜ್ ಆಲಿ ಖಾನ್
ಅ) ಹಜ್ ಮತ್ತು ವಕ್ಫ್
ಆ) ಅಲ್ಪ ಸಂಖ್ಯಾತರ ಕಲ್ಯಾಣ
7
ಗೋವಿಂದ ಕಾರಜೋಳ
ಅ) ಸಣ್ಣ ನೀರಾವರಿ
ಆ) ಕನ್ನಡ ಮತ್ತು ಸಂಸ್ಕೃತಿ
8
ಎಸ್.ಎ. ರವೀಂದ್ರನಾಥ್
ಅ) ಸಕ್ಕರೆ
ಆ) ತೋಟಗಾರಿಕೆ
9
ಜನಾರ್ದನ ರೆಡ್ಡಿ
ಅ) ಪ್ರವಾಸೋದ್ಯಮ
ಆ) ಮೂಲಭೂತ ಸೌಕರ್ಯ
10
ವಿಶ್ವೇಶ್ವರ ಹೆಗಡೆ ಕಾಗೇರಿ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
11
ಜಿ. ಕರುಣಾಕರ ರೆಡ್ಡಿ
ಕಂದಾಯ
12
ಬಿ.ಎನ್. ಬಚ್ಚೇಗೌಡ
ಕಾರ್ಮಿಕ
13
ಬಸವರಾಜ ಬೊಮ್ಮಾಯಿ
ಜಲ ಸಂಪನ್ಮೂಲ
14
ಬಿ. ಶ್ರೀರಾಮುಲು
ಅ) ಆರೋಗ್ಯ
ಆ) ಕುಟುಂಬ ಕಲ್ಯಾಣ
15
ಡಿ. ಸುಧಾಕರ್
ಅ) ಯುವಜನ ಸೇವೆ
ಆ) ಬಂದೀಖಾನೆ
16
ಲಕ್ಷ್ಮಣ ಸವದಿ
ಸಹಕಾರ
17
ಮುರುಗೇಶ್ ನಿರಾಣಿ
ಬೃಹತ್ ಮತ್ತು ಮಧ್ಯಮ ಕೈಗಾರಿಕೆ
18
ಶಿವರಾಜ ತಂಗಡಗಿ
ಅ) ಕೃಷಿ ಮಾರುಕಟ್ಟೆ
ಆ) ಸಣ್ಣ ಕೈಗಾರಿಕೆ
19
ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಅ) ಬೆಂಗಳೂರು ಜಲ ಸಂಪನ್ಮೂಲ
ಆ) ಮಾಹಿತಿ ತಂತ್ರಜ್ಞಾನ
20
ವೆಂಕಟರಮಣಪ್ಪ
ಅ) ಜವಳಿ
ಆ) ರೇಷ್ಮೆ
21
ಆನಂದ್ ಅಸ್ನೋಟಿಕರ್
ಅ) ಮೀನುಗಾರಿಕೆ
ಆ) ವಿಜ್ಞಾನ ಮತ್ತು ತಂತ್ರಜ್ಞಾನ
22
ಉಮೇಶ್ ಕತ್ತಿ
ಕೃಷಿ
23
ಜಗದೀಶ್ ಶೆಟ್ಟರ್
ಅ) ಗ್ರಾಮೀಣಾಭಿವೃದ್ಧಿ
ಆ) ಪಂಚಾಯತ್ ರಾಜ್
24
ಎಂ.ಪಿ. ರೇಣುಕಾಚಾರ್ಯ
ಅಬಕಾರಿ
25
ಎ. ನಾರಾಯಣಸ್ವಾಮಿ
ಸಮಾಜ ಕಲ್ಯಾಣ
26
ಸಿ.ಎಚ್. ವಿಜಯಶಂಕರ್
ಅರಣ್ಯ
27
ಸಿ.ಸಿ. ಪಾಟೀಲ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ
28
ಪಿ.ಎಂ. ನರೇಂದ್ರಸ್ವಾಮಿ
ಪಶು ಸಂಗೋಪನೆ
29
ಎಸ್.ಎ. ರಾಮದಾಸ್
ವೈದ್ಯ ಶಿಕ್ಷಣ
30
ರೇವು ನಾಯಕ ಬೆಳಮಗಿ
ಅ) ಸಮೂಹ ಶಿಕ್ಷಣ
ಆ) ಸಾರ್ವಜನಿಕ ಗ್ರಂಥಾಲಯ
ಇ) ಸಣ್ಣ ಉಳಿತಾಯ
ಈ) ಲಾಟರಿ
31
ಎಸ್. ಸುರೇಶ್ ಕುಮಾರ್
ಅ) ಕಾನೂನು, ನ್ಯಾಯಾಂಗ ಮತ್ತು ಮಾನವ ಹಕ್ಕುಗಳು
ಆ) ಸಂಸದೀಯ ವ್ಯವಹಾರ
ಇ) ವಿಧಾನ ಮಂಡಲ
ಈ) ನಗರಾಭಿವೃದ್ಧಿ (ಏಳು ನಗರ ಪಾಲಿಕೆಗಳು)
ಉ) ಜಲ ಸಾರಿಗೆ ನಿರ್ದೇಶನಾಲಯ
ಊ) ನಗರಾಭಿವೃದ್ಧಿ ಪ್ರಾಧಿಕಾರಗಳು
32
ಜೆ. ಕೃಷ್ಣ ಪಾಲೆಮಾರ್
ಅ) ಬಂದರು
ಆ) ಒಳನಾಡು ಜಲ ಸಾರಿಗೆ
ಇ) ಪರಿಸರ ಮತ್ತು ಜೀವಿಶಾಸ್ತ್ರ
ಈ) ಮುಜರಾಯಿ
33
ಬಾಲಚಂದ್ರ ಜಾರಕಿಹೊಳಿ
ಅ) ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು
ಆ) ಸಾರ್ವಜನಿಕ ಉದ್ದಿಮೆಗಳು
34
ವಿ. ಸೋಮಣ್ಣ
ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X