ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡೂರಿನಲ್ಲಿ ಬಿಜೆಪಿ, ಗುಲ್ಬರ್ಗಾದಲ್ಲಿ ಜೆಡಿಎಸ್ ಅಲೆ

By Mahesh
|
Google Oneindia Kannada News

JDS lead in Gulbarga, BJP in Kadur
ಕಡೂರು/ ಗುಲ್ಬರ್ಗಾ, ಸೆ.16:ಕಡೂರು ಹಾಗೂ ಗುಲ್ಬರ್ಗಾದಕ್ಷಿಣ ಕ್ಷೇತ್ರದ ಉಪಚುನಾವಣೆ ಫಲಿತಾಂಶಕ್ಕಾಗಿ ಮತಎಣಿಕೆ ಕಾರ್ಯ ಜಾರಿಯಲ್ಲಿದೆ. ಎಲ್ಲರ ನಿರೀಕ್ಷೆಯನ್ನು ಹುಸಿಮಾಡಲು ಗುಲ್ಬರ್ಗಾದ ಜೆಡಿಎಸ್ ನ ಅಭ್ಯರ್ಥಿಸಜ್ಜಾಗಿದ್ದಾರೆ. ಕಡೂರಿನಲ್ಲಿ ಪ್ರಬಲ ಅಭ್ಯರ್ಥಿ ವೈಎಸ್ ವಿದತ್ತಾರನ್ನು ಸೋಲಿಸುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ಹೆಚ್ಚಿನ ಸದ್ದು ಮಾಡಿಲ್ಲ.

ಗುಲ್ಬರ್ಗಾದಲ್ಲಿ ಮೂರನೇ ಹಂತದ ಮತಎಣಿಕೆ ಕಾರ್ಯ ಮುಗಿದಿದ್ದು ಜೆಡಿಎಸ್ ನ ಅಭ್ಯರ್ಥಿಅರುಣಾ ರೇವೂರ 541 ಮತಗಳ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು 16 ಸುತ್ತ್ತಿನ ಮತಎಣಿಕೆ ಇದ್ದು ಮಧ್ಯಾನ್ಹ12ರ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.

ಕಡೂರಿನಲ್ಲಿ ಮೂರನೇ ಹಂತದ ಮತಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿಯ ಅಭ್ಯರ್ಥಿ ವಿಶ್ವನಾಥ್ 5217 ಮತಗಳಿಂದ ಮುನ್ನಡೆ ಪಡೆದಿದ್ದಾರೆ. ಇನ್ನು 12 ಸುತ್ತಿನ ಮತಎಣಿಕೆ ಬಾಕಿಯಿದೆ.

ಉಪಚುನಾವಣೆ ಅಂತಿಮ ಫಲಿತಾಂಶ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಗೆದ್ದವರಿಗೆ ಹೂಗುಚ್ಛ ಕಳಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X