ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆಗೆ ಇಳಿದ ಉಕ್ಕು ದಿಗ್ಗಜ ಆರ್ಸೆಲರ್ ಮಿತ್ತಲ್

By Mahesh
|
Google Oneindia Kannada News

ArcelorMittal in mining joint venture talks with Indiabulls
ಮುಂಬೈ, ಸೆ.8:ವಿಶ್ವದ ಅತೀ ದೊಡ್ಡ ಉಕ್ಕು ತಯಾರಿಕಾ ಕಂಪೆನಿ ಆರ್ಸೆಲಾರ್ ಮಿತ್ತಲ್ ಮತ್ತು ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್ ಜಂಟಿಯಾಗಿ ಗಣಿಗಾರಿಕೆ ಕಂಪೆನಿಯೊಂದನ್ನು ಸ್ಥಾಪಿಸಲಿವೆ ಎಂದು ಪತ್ರಿಕಾ ವರದಿ ಹೇಳಿದೆ.

ವರದಿಯ ಪ್ರಕಾರ ಸಹಯೋಗದ ಕಂಪೆನಿ ದೇಶದಲ್ಲಿ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ನಿಕ್ಷೇಪದ ಗಣಿಗಳನ್ನು ಗುತ್ತಿಗೆ ಪಡೆಯಲಿದೆ ಎಂದು ಇಂಡಿಯಾ ಬುಲ್ಸ್ ನ ಕಾರ್ಯಕಾರಿ ನಿರ್ದೇಶಕ ಗಗನ್ ಬಂಗಾ ಹೇಳಿದ್ದಾರೆ. ಮಿತ್ತಲ್ ಕರ್ನಾಟಕದಲ್ಲಿ 6.5 ಬಿಲಿಯನ್ ಡಾಲರ್ ಹೂಡಿಕೆಯ ಮೂಲಕ ವಾರ್ಷಿಕ 6 ಮಿಲಿಯನ್ ಟನ್ ಉಕ್ಕು ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದೆ.

ಇಂಡಿಯಾ ಬುಲ್ಸ್ ಪವರ್ ಪಶ್ಚಿಮ, ಕೇಂದ್ರ ಹಾಗೂ ಉತ್ತರ ಭಾರತದಲ್ಲಿ ಕೆಲ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಿರ್ಮಿಸುತ್ತಿದೆ. ಇಂಡಿಯಾ ಬುಲ್ಸ್ ಪವರ್ ನಲ್ಲಿ ಮಿತ್ತಲ್ ಕಂಪೆನಿ ಶೇ.8.8 ರಷ್ಟು ಪಾಲನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X